ಮಡಿಕೇರಿ, ಮೇ ೨೪: ತಾ.೨೬ರಂದು ರಾತ್ರಿ ೭ ಗಂಟೆಗೆ ಕಿರುಗೂರು ಶ್ರೀ ಕುಟ್ಟಿಚಾತ, ಚಾಮುಂಡಿ ದೇವರ ಉತ್ಸವವು ಪ್ರಾರಂಭವಾಗಿ ತಾ.೨೭ರ ರಾತ್ರಿ ೮ ಗಂಟೆಯವರಗೆ ವಿವಿಧ ದೇವತಾ ಕಾರ್ಯಗಳೊಂದಿಗೆ ನಡೆಯಲಿದೆಯೆಂದು ದೇವಸ್ಥಾನದ ಅಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.