ಮಡಿಕೇರಿ, ಜೂ. ೩: ಬ್ಯೂ ಬ್ಯಾಂಡ್ ಸಂಸ್ಥೆ ವತಿಯಿಂದ ನಾಸಿಕ್‌ನಲ್ಲಿ ಆಯೋಜಿತ ಜೂನಿಯರ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ರ‍್ಯಾಲಿ ಆಫ್ ಮಹಾರಾಷ್ಟçದಲ್ಲಿ ಮೇಕೇರಿಯ ಅಭಿನ್ ರೈ ಎರಡನೇ ಸ್ಥಾನ ಪಡೆದಿದ್ದಾರೆ.

ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ವಿಭಾಗ ೩ ರಲ್ಲಿ ಪಾಲ್ಗೊಂಡಿದ್ದ ಅಭಿನ್ ರೈ ನಾಲ್ಕನೇ ಸ್ಥಾನ ಪಡೆದಿದ್ದು, ದೇಶದ ವಿವಿಧೆಡೆಗಳ ೨೯ ರ‍್ಯಾಲಿ ಚಾಲಕರು ಈ ವಿಭಾಗದಲ್ಲಿ ಪಾಲ್ಗೊಂಡಿದ್ದರು. ಅಭಿನ್ ರೈ ಮೇಕೇರಿ ಗ್ರಾಮದ ರತ್ನಾಕರ್ ರೈ ಮತ್ತು ನಮಿತಾ ರೈ ದಂಪತಿ ಪುತ್ರನಾಗಿದ್ದು, ಕಳೆದ ವರ್ಷ ರಾಷ್ಟಿçÃಯ ಚಾಂಪಿಯನ್ ಶಿಪ್‌ನಲ್ಲಿ ಚಾಂಪಿಯನ್ ಆಗಿದ್ದರು.