ಮಡಿಕೇರಿ, ಜೂ. ೪: ಇತ್ತೀಚೆಗೆ ದೆಹಲಿಯಲ್ಲಿ ರಾಷ್ಟçಮಟ್ಟದ ‘Iಟಿಜiಚಿ Sಞiಟಟ’ ಸ್ಪರ್ಧೆಯನ್ನು ‘Iಟಿಜiಚಿ sಞiಟಟ ಜeveಟoಠಿmeಟಿಣ ಠಿಡಿogಡಿಚಿmme’ ಇಲಾಖೆಯವರು ಏರ್ಪಡಿಸಿದ್ದು, ಇದರಲ್ಲಿ ಗೋಣಿಕೊಪ್ಪ ಕ್ಯಾಲ್ಸ್ ಶಾಲೆಯ ವಿದ್ಯಾರ್ಥಿಗಳಾದ ಚಿರಂತ್ ಜಿ. ಗೌಡ ಹಾಗೂ ಯಶಸ್ ಎಂ. ಅವರು ಭಾಗವಹಿಸಿ, ಕರ್ನಾಟಕ ತಂಡವನ್ನು ರಾಷ್ಟçಮಟ್ಟದಲ್ಲಿ ಪ್ರತಿನಿಧಿಸಿ ನಾಲ್ಕನೇ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಕರ್ನಾಟಕ ತಂಡವು ಒಟ್ಟಾರೆಯಾಗಿ (ಔveಡಿಚಿಟಟ) ದ್ವಿತೀಯ ಸ್ಥಾನವನ್ನು ಪಡೆದುಕೊಳ್ಳುವುದರೊಂದಿಗೆ ೧೩ ಚಿನ್ನ, ೧೨ ಬೆಳ್ಳಿ, ೩ ಕಂಚಿನ ಪದಕ ಹಾಗೂ ೧೯ ಶ್ರೇಷ್ಠತೆಯ ಪದಕಗಳನ್ನು ಗಳಿಸುವುದರೊಂದಿಗೆ ಒಟ್ಟು ೪೭ ಪದಕಗಳನ್ನು ಗಳಿಸಿದೆ.

ರಾಷ್ಟçಮಟ್ಟದಲ್ಲಿ ೨೧ರ ವಯೋಮಿತಿಯಲ್ಲಿ ಸ್ಪರ್ಧಿಸಿದ್ದ ಇವರು ತಂಡದಲ್ಲಿ ಅತ್ಯಂತ ಕಿರಿಯ ಸ್ಪರ್ಧಿಗಳಾಗಿದ್ದರು. ಮರು ವರ್ಷ ನಡೆಯಲಿರುವ ಸ್ಪರ್ಧೆಯಲ್ಲಿ ‘ಓಚಿಣioಟಿಚಿಟ Sಞiಟಟ ಆeveಟoಠಿmeಟಿಣ ಅouಟಿಛಿiಟ’ ಅವರು ಭಾಗವಹಿಸುವ ಸ್ಪರ್ಧಿಗಳಿಗೆ ಸುಧಾರಿಕ ರೊಬೊಟಿಕ್ಸ್ (ಂಜvಚಿಟಿಛಿeಜ ಖoboಣiಛಿs) ಕೌಶಲ್ಯಗಳ ಬಗ್ಗೆ ಹೆಚ್ಚಿನ ತರಬೇತಿ ಪಡೆಯಲು ಅವಕಾಶ ನೀಡಿರುತ್ತಾರೆ. ಈ ಸ್ಪರ್ಧೆಯಲ್ಲಿ ವಿಜೇತರಾದ ತಂಡವು ರಾಷ್ಟçವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸಲಿದೆ.