ಮಡಿಕೇರಿ, ಜೂ. ೧೫: ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಬಾನಂಗಡ ಡಿ. ಅರುಣ್ ಅವರಿಗೆ ಸರಕಾರ ಬಡ್ತಿ ನೀಡಿ, ಮಡಿಕೇರಿಗೆ ವರ್ಗಾವಣೆ ಮಾಡಿದೆ.
ಪೊನ್ನಂಪೇಟೆ, ವೀರಾಜಪೇಟೆ ತಾಲೂಕಿನ ಭೂ ದಾಖಲೆಗಳ ಇಲಾಖೆಯ ಸೂಪರಿಂಟೆAಡೆAಟರಾಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಅವರಿಗೆ ಸರಕಾರ ಬಡ್ತಿ ನೀಡಿದೆ.
ಮೂಲತಃ ಹುದಿಕೇರಿಯವರಾದ ಅರುಣ್ರವರು ಈ ಹಿಂದೆ ಮಡಿಕೇರಿಯಲ್ಲಿ ಭೂ ದಾಖಲೆಗಳ ಇಲಾಖೆಯಲ್ಲಿ ಸೂಪರಿಂಟೆAಡೆAಟರಾಗಿ ಕಾರ್ಯನಿರ್ವಹಿಸಿದ್ದರು. ಇವರು ಬುಧವಾರ ನಗರದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.