ಓಅಅ- ಓಚಿಣioಟಿಚಿಟ ಅಚಿಜeಣ ಅoಡಿಠಿs

ಇದನ್ನು ೧೫ ಜುಲೈ ೧೯೪೮ರಂದು ಹುಟ್ಟು ಹಾಕಲಾಯಿತು. ಓಅಅಯ ಮೂಲವನ್ನು ಭಾರತೀಯ ರಕ್ಷಣಾ ಕಾಯಿದೆ ೧೯೧೭ರ ಅಡಿಯಲ್ಲಿ ರಚಿಸಲಾದ ‘ಯೂನಿವರ್ಸಿಟಿ ಕಾರ್ಪ್ಸ್’ನಲ್ಲಿ ಕಂಡು ಹಿಡಿಯಬಹುದು. ಸೇನೆಯ ಕೊರತೆಯನ್ನು ನೀಗಿಸುವುದು ಇದರ ಉದ್ದೇಶ.

ಓಅಅಯ ಧ್ಯೇಯವಾಕ್ಯ ಏಕತೆ ಮತ್ತು ಶಿಸ್ತು. ಓಅಅಯು ಒಂದು ತ್ರಿ-ಸೇವಾ ಸಂಸ್ಥೆಯಾಗಿದ್ದು, ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಳಗೊಂಡಿರುತ್ತದೆ. ದೇಶದ ಯುವಕ- ಯುವತಿಯರನ್ನು ಶಿಸ್ತುಬದ್ಧ ಮತ್ತು ದೇಶಭಕ್ತಿಯ ನಾಗರಿಕರನ್ನಾಗಿ ರೂಪಿಸುವಲ್ಲಿ ತೊಡಗಿದೆ. ಭಾರತದಾದ್ಯಂತ ಪ್ರೌಢಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಂದ ಕೆಡೆಟ್‌ಗಳನ್ನು ನೇಮಿಸಿಕೊಳ್ಳುತ್ತದೆ. ಕೆಡೆಟ್‌ಗಳಿಗೆ ಸಣ್ಣ ಶಸ್ತಾçಸ್ತç ಮತ್ತು ಪರೇಡ್‌ಗಳಲ್ಲಿ ಮೂಲಭೂತ ಮಿಲಿಟರಿ ತರಬೇತಿಯನ್ನು ನೀಡಲಾಗುತ್ತದೆ.

೧೯೫೪ರಲ್ಲಿ ಕೊಡಗು ಜಿಲ್ಲೆಯಲ್ಲಿ ಅooಡಿg Iಟಿಜeಠಿeಟಿಜಚಿಟಿಣ ಜಚಿಥಿ ಎಂಬ ಹೆಸರಿನಲ್ಲಿ ಓಅಅ ಸ್ಥಾಪನೆಯಾಯಿತು. ಕಾಲಕ್ರಮೇಣ ೭ನೇ ಮೈಸೂರು ಬೆಟಾಲಿಯನ್ ಎಂದು ಹೆಸರು ಬದಲಾವಣೆಯಾಯಿತು. ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ನಂತರ ‘೧೯ನೇ ಕರ್ನಾಟಕ ಬೆಟಾಲಿಯನ್’ ಎಂದು ಮರು ನಾಮಕರಣವಾಯಿತು. ಮಡಿಕೇರಿಯ ೧೯ನೇ ಕರ್ನಾಟಕ ಬೆಟಾಲಿಯನ್ ಓಅಅಯು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರಿನಲ್ಲಿರುವ ಶಾಲೆ ಮತ್ತು ಕಾಲೇಜುಗಳಲ್ಲಿ ಓಅಅ ತರಬೇತಿಯನ್ನು ಯಶಸ್ವಿಯಾಗಿ ನೀಡುತ್ತಿದೆ. ಓಅಅಯು ಯುವಕ - ಯುವತಿಯರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

-ಕೆಡೆಟ್ ಸಾಂಚಿ ದೇಚಮ್ಮ ಎಂ.ಕೆ.,

೮ನೇ ತರಗತಿ,

ಕೊಡಗು ವಿದ್ಯಾಲಯ, ಮಡಿಕೇರಿ.