ಮಡಿಕೇರಿ, ಜು. ೧೫: ಹೊಸ ಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೊಂಡೂರು ಗ್ರಾಮದ ಯುವಕ ವಂಶಿಕ್ (೨೧) ಎಂಬಾತ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಅದು ಡೆಂಗ್ಯೂನಿAದಾದ ಸಾವಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಈ ಕೆಳಗಿನಂತೆ ಸ್ಪಷ್ಟೀಕರಣ ನೀಡಿದ್ದಾರೆ.
ಯುವಕನ ಸಾವು- ಡಿಹೆಚ್ಓ ಸ್ಪಷ್ಟನೆ
(ಮೊದಲ ಪುಟದಿಂದ) ತೊಂಡೂರು ಗ್ರಾಮದ ನಿವಾಸಿ ವಂಶಿಕ್ ಹುಟ್ಟಿದಾಗಿನಿಂದ ಖಿhಚಿಟಚಿssemiಚಿ ಒಚಿರಿoಡಿ ಎಂಬ ಅನುವಂಶೀಯ ಕಾಯಿಲೆ ಯಿಂದ ಬಳಲುತ್ತಿದ್ದು, ಅವರು ಬೆಂಗಳೂರಿನ ರಾಷ್ಟೊçÃತ್ಥಾನ ಬ್ಲಡ್ ಬ್ಯಾಂಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಇವರ ರಕ್ತದ ಮಾದರಿಯನ್ನು ಜಿಲ್ಲಾ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿದಾಗ ಆeಟಿgue ಇಟisಚಿ ಖಿesಣ ಓegಚಿಣive ಎಂದು ವರದಿ ಬಂದಿದೆ. ವಂಶಿಕ್ ನಿಧನಕ್ಕೆ ಖಿhಚಿಟಚಿssemiಚಿ ಒಚಿರಿoಡಿ ತಿiಣh Seveಡಿಚಿ ಂಟಿemiಚಿ ಕಾರಣ ಎಂದು ತಜ್ಞ ವೈದ್ಯರು ದೃಢಪಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ಆಸ್ಪತ್ರೆ ವರದಿ: ಯುವಕನಿಗೆ ತಲಸ್ಸೇಮಿಯಾ ಮೇಜರ್ ರೋಗದೊಂದಿಗೆ, ಡೆಂಗ್ಯೂ ಜ್ವರ ಹಾಗೂ ಡೆಂಗ್ಯೂ ಶಾಕ್ ಸಿಂಡ್ರೋಮ್ ಇದ್ದುದಾಗಿ, ಯುವಕ ದಾಖಲಾಗಿದ್ದ ಆಸ್ಪತ್ರೆಯು ವರದಿ ನೀಡಿದೆ. ಹಾಗೂ ಡೆಂಗ್ಯೂ ಎನ್.ಎಸ್ ೧ ರ್ಯಾಪಿಡ್, ಡೆಂಗ್ಯೂ ಐ.ಜಿ.ಎಮ್ ರ್ಯಾಪಿಡ್ ಪರೀಕ್ಷೆಗಳಲ್ಲಿ ‘ಪಾಸಿಟಿವ್’ ಎಂದು ಆಸ್ಪತ್ರೆಯ ಪರೀಕ್ಷಾ ವರದಿಯಲ್ಲಿ ನಮೂದಾಗಿದೆ.