ಮಡಿಕೇರಿ, ಜು. ೧೬: ಕೊಡಗು ಜಿಲ್ಲೆಯಾದ್ಯಂತ ಮುಂಗಾರು ಮಳೆ-ಗಾಳಿ ಬಿರುಸು ಪಡೆದಿದೆ. ಈ ಹಿನ್ನೆಲೆ ವಿದ್ಯುತ್ ಸರಬರಾಜಿನಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ.
ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿಗಳನ್ನು ಸ್ಪರ್ಶಿಸದೇ) ತಕ್ಷಣ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸಾö್ಯಪ್ ಮೂಲಕ ಪೋಟೋ ಸಂದೇಶವನ್ನು ನೀಡಬಹುದು.
ಕೊಡಗು ಜಿಲ್ಲೆಯ(೨೪x೭) ಟೋಲ್ ಫ್ರೀ ಸರ್ವೀಸ್ ಸೆಂಟರ್‌ನ ದೂರವಾಣಿ ಸಂಖ್ಯೆ ೧೯೧೨, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ ೯೪೪೯೫೯೮೬೬೫.
ಮಡಿಕೇರಿ ತಾಲೂಕಿಗೆ ಸಂಬAಧಿಸಿದAತೆ ಮಡಿಕೇರಿ, ತಾಳತ್‌ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯಕುಮಾರ್ ೯೪೪೯೫೯೮೬೦೨, ಸಹಾಯಕ ಜೂನಿಯರ್ ಎಂಜಿನಿಯರ್‌ಗಳು ಸಂಪತ್ ಕುಮಾರ್(ಮಡಿಕೇರಿ) ೯೪೪೯೫೯೮೬೦೩, ಹೇಮಂತ್ ರಾಜ್(ತಾಳತ್ ಮನೆ) ೯೪೪೯೫೯೮೬೦೪, ತೇಜ (ಮೂರ್ನಾಡು) ೯೪೪೯೫೯೮೬೦೫, ಅನಿಲ್ ಕುಮಾರ್(ಸಂಪಾಜೆ) ೯೪೪೮೯೯೪೮೫೧, ಹರಿಣಾಕ್ಷಿ (ಭಾಗಮಂಡಲ) ೯೪೮೦೮೧೦೩೪೪, ಹರೀಶ್(ನಾಪೋಕ್ಲು) ೯೪೪೯೫೯೮೬೦೬ ಹಾಗೂ ಗ್ರಾಹಕರ ಸೇವಾ ಕೇಂದ್ರ ೦೮೨೭೨-೨೪೮೪೫೪, ೯೪೪೯೫೯೮೬೬೫.
ಕುಶಾಲನಗರ ತಾಲೂಕಿಗೆ ಸಂಬAಧಿಸಿದAತೆ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ ಶಾಖೆಗಳಿಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ ೯೪೪೯೫೯೮೫೩೮, ಸಹಾಯಕ/ಜೂನಿಯರ್ ಎಂಜಿನಿಯರ್‌ಗಳು ಲವಕುಮಾರ(ಸುಂಟಿಕೊಪ್ಪ) ೯೪೪೯೫೯೮೬೧೫, ವಿನೋದ್ ಕನ್ನ(ಕುಶಾಲನಗರ) ೯೪೪೯೫೯೮೫೮೯, ರಾಣಿ (ಕೂಡಿಗೆ ಶಾಖೆ) ೯೪೪೯೫೯೮೬೧೩, ರುಕ್ಮುಂಗದಕುಮಾರ್ (ಮಾದಾಪುರ) ೯೪೪೯೫೯೮೫೮೮, ಎಚ್.ಕೆ. ಪ್ರದೀಪ್ (ಚೆಟ್ಟಳ್ಳಿ ಶಾಖೆ) ೯೪೪೮೪೯೯೯೬೫, ಗ್ರಾಹಕರ ಸೇವಾ ಕೇಂದ್ರ ೦೮೨೭೬-೨೭೧೦೪೬.
ಸೋಮವಾರಪೇಟೆ ತಾಲೂಕಿಗೆ ಸಂಬAಧಿಸಿದAತೆ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ ಶಾಖೆಗೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರವಿಕುಮಾರ್ ೯೪೪೯೫೯೮೬೧೨, ಸಹಾಯಕ/ ಜೂನಿಯರ್ ಎಂಜಿನಿಯರ್‌ಗಳಾದ ರವಿಕುಮಾರ್(ಸೋಮವಾರಪೇಟೆ) ೯೪೪೯೫೯೮೬೧೪, ಸುದೀಪ್ ಕುಮಾರ್(ಶನಿವಾರಸಂತೆ) ೯೪೪೯೫೯೮೬೧೬, ಪ್ರಕಾಶ್ (ಕೊಡ್ಲಿಪೇಟೆ) ೯೪೪೯೫೯೮೬೧೭, ಮನುಕುಮಾರ್(ಆಲೂರು ಸಿದ್ದಾಪುರ) ೯೪೪೯೫೯೮೬೨೨, ವಿಜಯಕುಮಾರ್(ಶಾಂತಳ್ಳಿ) ೯೪೮೦೮೩೭೫೦೯, ಗ್ರಾಹಕರ ಸೇವಾ ಕೇಂದ್ರ ೯೪೪೮೨೮೩೩೯೪.
ವೀರಾಜಪೇಟೆ ತಾಲೂಕಿಗೆ ಸಂಬAಧಿಸಿದAತೆ ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ ಶಾಖೆ ಮತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ ೯೪೮೦೮೩೭೫೪೫, ಸಹಾಯಕ/ ಜೂನಿಯರ್ ಎಂಜಿನಿಯರ್‌ಗಳಾದ ಅಭಿಷೇಕ್ (ವೀರಾಜಪೇಟೆ) ೯೪೪೯೫೯೮೬೧೦, ಎಚ್.ಜಿ. ಮನುಕುಮಾರ್(ಅಮ್ಮತ್ತಿ) ೯೪೪೮೯೯೪೩೪೪, ಸ್ವರಾಗ್(ಸಿದ್ದಾಪುರ) ೯೪೪೯೫೯೮೬೧೧, ದೇವಯ್ಯ(ಪಾಲಿಬೆಟ್ಟ) ೯೪೪೮೯೯೪೩೪೧ ಮತ್ತು ಗ್ರಾಹಕರ ಸೇವಾ ಕೇಂದ್ರ ೯೪೪೮೨೮೯೪೧೦.
ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದAತೆ ಗೋಣಿಕೊಪ್ಪಲು, ಶ್ರೀಮಂಗಲ, ಬಾಳೆಲೆ ಮತ್ತ್ತು ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಸತೀಶ್ ೯೪೪೯೫೯೮೬೦೭, ಹೇಮಂತ್ ಕುಮಾರ್(ಗೋಣಿಕೊಪ್ಪಲು) ೯೪೪೯೫೯೮೬೦೮, ನಾಗೇಂದ್ರ ಪ್ರಸಾದ್(ಶ್ರೀಮಂಗಲ) ೯೪೪೯೫೯೮೬೦೯, ರಂಗಸ್ವಾಮಿ (ಬಾಳೆಲೆ) ೯೪೪೯೫೯೭೪೮೪ ಹಾಗೂ ಗ್ರಾಹಕರ ಸೇವಾ ಕೇಂದ್ರ ೯೪೪೮೨೮೩೩೯೪ ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಎಸ್.ಅನಿತಾಬಾಯಿ ೯೪೪೯೫೯೮೬೦೧ ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ತಿಳಿಸಿದ್ದಾರೆ.