ಮಡಿಕೇರಿ, ಜು. ೨೬: ಭಾರತದೇಶ ಆಘಾತಗೊಳ್ಳುವಂತೆ ಶತ್ರುರಾಷ್ಟç ಪಾಕಿಸ್ತಾನದ ಹೀನ ನಡೆಗೆ ಸಮರ್ಥವಾಗಿ ಉತ್ತರ ನೀಡಿ ಪಾಕ್ ವಶಪಡಿಸಿಕೊಂಡಿದ್ದ ಕಾರ್ಗಿಲ್ ಅನ್ನು ನಮ್ಮ ಹೆಮ್ಮೆಯ ಸೈನಿಕರು ಮರುಸ್ವಾಧೀನಪಡಿಸಿಕೊಂಡ ಕಾರ್ಗಿಲ್ ಕದನದ ವಿಜಯಕ್ಕೆ ಇದೀಗ ೨೫ ವರ್ಷವಾಗಿದೆ.

ಭಾರತೀಯ ಸೈನಿಕರು ಆಪರೇಷನ್ ವಿಜಯ್ ಹೆಸರಿನ ಈ ಯುದ್ಧದಲ್ಲಿ ವೀರಾವೇಶ ತೋರಿದ್ದು, ಹಲವಾರು ಸೈನಿಕರು ಹುತಾತ್ಮರಾಗಿದ್ದಾರೆ. ಯುದ್ಧದಲ್ಲಿ ಅದೆಷ್ಟೋ ಸೈನಿಕರು ಭಾಗವಹಿಸಿ ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಕಾರ್ಗಿಲ್ ಯುದ್ಧದ ವಿಜಯವನ್ನು ಪ್ರತಿವರ್ಷ ಜುಲೈ ೨೬ ರಂದು ಆಚರಿಸಿ ಯೋಧರನ್ನು ಸ್ಮರಿಸಿಕೊಳ್ಳುವುದರೊಂದಿಗೆ ಗೌರವ ನೀಡಲಾಗುತ್ತಿದೆ. ಈ ಬಾರಿ ೨೫ನೇ ವರ್ಷದ ಆಚರಣೆಯ ಮೂಲಕ ಜಿಲ್ಲೆಯಾದ್ಯಂತ ಹೆಮ್ಮೆಯ ಸೈನಿಕರಿಗೆ ಗೌರವ ನಮನ ಸಲ್ಲಿಸಲಾಯಿತು.

ಸೇನಾ ಜಿಲ್ಲೆ ಎನಿಸಿರುವ ಕೊಡಗಿನಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಕದನಕಲಿಗಳನ್ನು ಸ್ಮರಿಸಿ ಅವರ ಸೇವೆಯನ್ನು ನೆನಪಿಸಿಕೊಂಡು ಗೌರವ ಅರ್ಪಿಸಲಾಯಿತು. ಜಿಲ್ಲೆಯ ವಿವಿಧೆಡೆಗಳಲ್ಲಿರುವ ಯುದ್ಧ ಸ್ಮಾರಕ ಸೇರಿದಂತೆ ಹಲವೆಡೆಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಈ ಕಾರ್ಯ ಹೃದಯಸ್ಪರ್ಶಿಯಾಗಿ ನಡೆಯಿತು.

ಮಾಜಿಸೈನಿಕರು, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ಶಾಲಾ - ಕಾಲೇಜುಗಳ ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡಗಳ ವತಿಯಿಂದ ಗೌರವ ಸೂಚಕ ಕಾರ್ಯಕ್ರಮಗಳು ಜರುಗಿದವು. ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೆ ಜನರು ರಾಷ್ಟçಪ್ರೇಮವನ್ನು ಪ್ರತಿಬಿಂಬಿಸಿದರು.

ವೀರಾಜಪೇಟೆ : ಯುದ್ಧದ ವಿಜಯೋತ್ಸವ ಬೆಳ್ಳಿ ಹಬ್ಬದ ಪ್ರಯುಕ್ತ ವೀರಾಜಪೇಟೆಯಲ್ಲಿ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಮಳೆ ನಡುವೆಯೂ ಅದ್ದೂರಿಯಾಗಿ ಆಚರಿಸಲಾಯಿತು.

ವೀರಾಜಪೇಟೆ ತಾಲೂಕು ಕಚೇರಿ ಸಮೀಪದ ಹುತಾತ್ಮ ಯೋಧರ ಸ್ಮಾರಕದ ಬಳಿ ಕಾರ್ಗಿಲ್ ಯುದ್ದದ ಸ್ಮಾರಕದ ಬಳಿ ಹುತಾತ್ಮ ಯೋಧರಿಗೆ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಮೇಜರ್ ಜನರಲ್ ಬಾಚರಣಿಯಂಡ ಎ. ಕಾರ್ಯಪ್ಪ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಪುಷ್ಟ ನಮನ ಸಲ್ಲಿಸಿದರು.

ವೀರಾಜಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಕುಯಿಮಂಡ ಕಿರಣ್ ಮತ್ತು ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ಮತ್ತು ಪದಾಧಿಕಾರಿಗಳು, ಲಯನ್ಸ್ ಮತ್ತು ರೋಟರಿ ಅಧ್ಯಕ್ಷರು ಪದಾಧಿಕಾರಿಗಳು ಜೈ ಭಾರತ್ ಆಟೋ ಸಂಘದ ಅಧ್ಯಕ್ಷ ಶಿವು ಮತ್ತು ಪದಾಧಿಕಾರಿಗಳು ಕಾವೇರಿ ಲಘುವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು, ಡೊನೇಟರ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ಪದಾಧಿಕಾರಿಗಳು, ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಸೇರಿದಂತೆ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾದ ಮೇಜರ್ ಜನರಲ್ ಬಾಚರಣಿಯಂಡ ಕಾರ್ಯಪ್ಪ ಹಾಗೂ ವೀರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ ಕೊಡಗೂ ಮಾಜಿ ಸೈನಿಕರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯ ಎಂ. ಕೆ. ಸಲಾಂ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ನಿವೃತ್ತ ಮೇಜರ್ ಗಿರಿ, ಪುರಸಭಾ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಟ್ಟಣದ ಗಡಿಯಾರ ಕಂಬದಿAದ ಮುಖ್ಯರಸ್ತೆಯಲ್ಲಿ ಮಾಜಿ ಸೈನಿಕರು ಸಾರ್ವಜನಿಕರು, ಸಂಘಸAಸ್ಥೆಗಳು, ಪ್ರಗತಿ ಶಾಲೆ ಸಂತಅನ್ನಮ್ಮ ವಿದ್ಯಾಸಂಸ್ಥೆಯ, ರೋಟರಿ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಎನ್‌ಸಿಸಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಸಮಾರಂಭದಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಕಾರ್ಯದರ್ಶಿ ಪುಗ್ಗೇರ ನಂದಾ, ಖಜಾಂಚಿ ತೊರೇರ ಪೂವಯ್ಯ, ಮಾಜಿ ಅಧ್ಯಕ್ಷ ಗಣೇಶ್ ನಂಜಪ್ಪ, ಉಪಾಧ್ಯಕ್ಷ ರಾಜಚಂದ್ರಶೇಖರ್, ಸದಸ್ಯರಾದ ಕೊಂಗAಡ ಭೀಮಯ್ಯ, ಕಬ್ಬಚೀರ ರತ್ನ ಬೋಪಯ್ಯ, ಬಾಳೆಕುಟ್ಟೀರ ದಿನಿಬೋಪಣ್ಣ ಉಪಸ್ಥಿತರಿದ್ದರು.

- ಈಶಾನ್ವಿ

(ಮೊದಲ ಪುಟದಿಂದ)

ಮಡಿಕೇರಿ: ಹಿಂದೂ ಜಾಗರಣಾ ವೇದಿಕೆÀ ಹಾಗೂ ಜಿಲ್ಲಾ ಮಾಜಿ ಸೈನಿಕರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಯುದ್ಧ ಸ್ಮಾರಕದಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ನಡೆಯಿತು. ಗಣ್ಯರು ಪುಷ್ಪಗುಚ್ಚ ಇರಿಸಿ, ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿದರು. ನುಡಿ ನಮನದ ಮೂಲಕ ಸೇನಾನಿಗಳನ್ನು ಸ್ಮರಿಸಿ ಸಿಹಿ ನೀಡಿ ಸಂಭ್ರಮಾಚರಿಸಲಾಯಿತು.

ದಿಕ್ಸೂಚಿ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್ ಕುಶಾಲನಗರ, ಆಂತರಿಕ ಭದ್ರತೆ ಉಳಿವಿಗೆ ಪ್ರತಿಯೊಬ್ಬರು ಸೇನಾನಿಗಳಾಗಬೇಕು ಎಂದು ಕರೆ ನೀಡಿದರು.

ಭಾರತೀಯ ಸೈನಿಕರು ಧೃತಿಗೆಡದೆ ದೇಶಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಪಾಕಿಸ್ತಾನ ಭಾರತದ ಮೇಲೆ ಮೂರು ಬಾರಿ ದಾಳಿ ಮಾಡಿದರೂ ಕೆಚ್ಚೆದೆಯ ಯೋಧರ ಹೋರಾಟದಿಂದ ಅದು ಯಶಸ್ವಿಯಾಗಲಿಲ್ಲ. ಯಾರಿಗೂ ಬಗ್ಗದ ಸೇನಾ ಬಲ ಇಂದು ಭಾರತಕ್ಕಿದೆ. ಕಳೆದ ೧೦ ವರ್ಷಗಳಲ್ಲಿ ರಕ್ಷಣಾ ವಲಯ ಪರಿಣಾಮಕಾರಿಯಾಗಿ ಬದಲಾವಣೆಗೊಂಡಿದೆ. ‘ಸರ್ಜಿಕಲ್, ಏರ್ ಸ್ಟೆçöÊಕ್’ಗಳ ಮೂಲಕ ವಿರೋಧಿಗಳನ್ನು ಹಿಮ್ಮೆಟ್ಟಿಸಿದೆ. ಭಯೋತ್ಪಾದನೆ ನಿಗ್ರಹಗೊಳಿಸುವ ಕೆಲಸ ಯಶಸ್ವಿಯಾಗಿದೆ. ಗಡಿಭಾಗಗಳು ಸುಭದ್ರ ಹಾಗೂ ಬಲಿಷ್ಠವಾಗಿದ್ದು, ಬಾಂಗ್ಲಾ ನುಸುಳುಕೋರರಿಂದ ಆಂತರಿಕ ಭದ್ರತೆ ಮೇಲೆ ಪರಿಣಾಮ ಬೀರುತ್ತಿದೆ. ಆಂತರಿಕ ಭದ್ರತೆ ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು .ಭಯೋತ್ಪಾದನೆಗೆ ಸಹಕರಿಸುವವರನ್ನು ಹೆಡೆಮುರಿ ಕಟ್ಟುವ ಕೆಲಸವನ್ನೂ ‘ರಾ ಹಾಗೂ ಎನ್.ಐ.ಎ.’ ಮಾಡುತ್ತಿದ್ದು, ಭಾರತ ವಿಶ್ವಗುರುವಾಗಿ ಪರಿವರ್ತನೆಯಾಗುತ್ತಿದೆ. ಅನಿವಾಸಿ ಭಾರತೀಯರಿಗೂ ಭದ್ರತೆ ದೊರೆಯುತ್ತಿದೆ. ಆಂತರಿಕ ವ್ಯವಸ್ಥೆ ಸುಭದ್ರಗೊಳಿಸಲು ಪ್ರತಿಯೊಬ್ಬ ಸೇನಾನಿಯಂತಿರಬೇಕು ಎಂದು ಹೇಳಿದರು.

ನೌಕದಳದ ನಿವೃತ್ತ ಸೇನಾಧಿಕಾರಿ ಚೋಂಡಿರ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾರತ ಸೈನಿಕರ ಗುಣಗಾನ ಮಾಡಿದರೆ ಮಾತ್ರ ಸಲ್ಲದು. ಸೈನಿಕರಿಗೆ ಚೈತನ್ಯ ತುಂಬುವ, ಬೆಂಬಲಿಸುವ ಕೆಲಸವಾಗಬೇಕು. ವಾಸ ಮಾಡಲು ಯೋಗ್ಯವಲ್ಲದ ಸ್ಥಿತಿಯಲ್ಲಿ ಸೇನಾನಿಗಳು ಬದುಕುತ್ತಿದ್ದಾರೆ. ಅವರ ಪರ ಕಾಳಜಿಯನ್ನು ನಾವೆಲ್ಲ ಹೊಂದಿರಬೇಕು. ಕಾರ್ಗಿಲ್ ಯುದ್ಧದಲ್ಲಿ ಹಲವರು ಹುತಾತ್ಮರಾದರು. ಅಂಗವೈಕಲ್ಯತೆ ಅನುಭವಿಸಿದರು. ಸೈನಿಕರು ಗಡಿ ಕಾಯುವ ಕೆಲಸ ಮಾಡುತ್ತಿದ್ದು, ಅವರೊಂದಿಗೆ ಕೈಜೋಡಿಸುವ ಕೆಲಸವಾಗಬೇಕೆಂದರು.

ಕಾರ್ಯಕ್ರಮದಲ್ಲಿ ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹಸಂಯೋಜಕ ಚೇತನ್, ತಾಲೂಕು ಸಂಯೋಜಕ ದುರ್ಗೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ವೇದಿಕೆಯ ಪ್ರಮುಖರಾದ ಕುಮಾರ್, ತಿಮ್ಮಯ್ಯ, ಸುನಿಲ್, ಅಪ್ರು ರೈ, ಭವನ್, ನಗರಸಭಾ ಸದಸ್ಯರುಗಳಾದ ಎಸ್.ಸಿ. ಸತೀಶ್, ಶ್ವೇತಾ ಪ್ರಶಾಂತ್, ಸಬಿತಾ, ನಿವೃತ್ತ ಸೇನಾನಿಗಳಾದ ಪ್ರಭಾಕರ್, ಗೌಡಂಡ ತಿಮ್ಮಯ್ಯ, ಮೇಜರ್ ಓಡಿಯಂಡ ಚಿಂಗಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.ವೀರಾಜಪೇಟೆ : ಯುದ್ಧದ ವಿಜಯೋತ್ಸವ ಬೆಳ್ಳಿ ಹಬ್ಬದ ಪ್ರಯುಕ್ತ ವೀರಾಜಪೇಟೆಯಲ್ಲಿ ಕೊಡಗು ಮಾಜಿ ಸೈನಿಕರ ಸಹಕಾರ ಸಂಘದ ವತಿಯಿಂದ ಮಳೆ ನಡುವೆಯೂ ಅದ್ದೂರಿಯಾಗಿ ಆಚರಿಸಲಾಯಿತು.

ವೀರಾಜಪೇಟೆ ತಾಲೂಕು ಕಚೇರಿ ಸಮೀಪದ ಹುತಾತ್ಮ ಯೋಧರ ಸ್ಮಾರಕದ ಬಳಿ ಕಾರ್ಗಿಲ್ ಯುದ್ದದ ಸ್ಮಾರಕದ ಬಳಿ ಹುತಾತ್ಮ ಯೋಧರಿಗೆ ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಮೇಜರ್ ಜನರಲ್ ಬಾಚರಣಿಯಂಡ ಎ. ಕಾರ್ಯಪ್ಪ, ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಪುಷ್ಟ ನಮನ ಸಲ್ಲಿಸಿದರು.

ವೀರಾಜಪೇಟೆ ಕೊಡವ ಸಮಾಜದ ಉಪಾಧ್ಯಕ್ಷ ಕುಯಿಮಂಡ ಕಿರಣ್ ಮತ್ತು ಕಾರ್ಯದರ್ಶಿ ಮಾಳೇಟಿರ ಶ್ರೀನಿವಾಸ್, ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಅಯ್ಯಪ್ಪ, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಸೂಫಿ, ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ಮತ್ತು ಪದಾಧಿಕಾರಿಗಳು, ಲಯನ್ಸ್ ಮತ್ತು ರೋಟರಿ ಅಧ್ಯಕ್ಷರು ಪದಾಧಿಕಾರಿಗಳು ಜೈ ಭಾರತ್ ಆಟೋ ಸಂಘದ ಅಧ್ಯಕ್ಷ ಶಿವು ಮತ್ತು ಪದಾಧಿಕಾರಿಗಳು ಕಾವೇರಿ ಲಘುವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು, ಡೊನೇಟರ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು, ಪದಾಧಿಕಾರಿಗಳು, ಹಿಂದೂ ಜಾಗರಣ ವೇದಿಕೆಯ ಪ್ರಮುಖರು ಸೇರಿದಂತೆ ಮತ್ತಿತರರು ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾದ ಮೇಜರ್ ಜನರಲ್ ಬಾಚರಣಿಯಂಡ ಕಾರ್ಯಪ್ಪ ಹಾಗೂ ವೀರಾಜಪೇಟೆ ನಗರ ಠಾಣಾಧಿಕಾರಿ ರವೀಂದ್ರ ಕೊಡಗೂ ಮಾಜಿ ಸೈನಿಕರ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯ ಎಂ. ಕೆ. ಸಲಾಂ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ, ಪುರಸಭೆ ಮುಖ್ಯಾಧಿಕಾರಿ ಚಂದ್ರಕುಮಾರ್, ನಿವೃತ್ತ ಮೇಜರ್ ಗಿರಿ, ಪುರಸಭಾ ಸದಸ್ಯರು ಹಾಗೂ ಮುಂತಾದವರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಉತ್ತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಟ್ಟಣದ ಗಡಿಯಾರ ಕಂಬದಿAದ ಮುಖ್ಯರಸ್ತೆಯಲ್ಲಿ ಮಾಜಿ ಸೈನಿಕರು ಸಾರ್ವಜನಿಕರು, ಸಂಘಸAಸ್ಥೆಗಳು, ಪ್ರಗತಿ ಶಾಲೆ ಸಂತಅನ್ನಮ್ಮ ವಿದ್ಯಾಸಂಸ್ಥೆಯ, ರೋಟರಿ ಶಾಲೆಯ ಸ್ಕೌಟ್ ಮತ್ತು ಗೈಡ್ಸ್ ಎನ್‌ಸಿಸಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು.

ಸಮಾರಂಭದಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಹಕಾರ ಸಂಘದ ಕಾರ್ಯದರ್ಶಿ ಪುಗ್ಗೇರ ನಂದಾ, ಖಜಾಂಚಿ ತೊರೇರ ಪೂವಯ್ಯ, ಮಾಜಿ ಅಧ್ಯಕ್ಷ ಗಣೇಶ್ ನಂಜಪ್ಪ, ಉಪಾಧ್ಯಕ್ಷ ರಾಜಚಂದ್ರಶೇಖರ್, ಸದಸ್ಯರಾದ ಕೊಂಗAಡ ಭೀಮಯ್ಯ, ಕಬ್ಬಚೀರ ರತ್ನ ಬೋಪಯ್ಯ, ಬಾಳೆಕುಟ್ಟೀರ ದಿನಿಬೋಪಣ್ಣ ಉಪಸ್ಥಿತರಿದ್ದರು.

- ಈಶಾನ್ವಿ

ಮಡಿಕೇರಿ: ಭಾರತೀಯ ಜನತಾ ಪಕ್ಷದ ಯುವಮೋರ್ಚಾ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್‌ಜವಾನ್ ಸ್ಮಾರಕದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು.

ಪುಷ್ಪನಮನ ಸಲ್ಲಿಸಿದ ಗಣ್ಯರು ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದರು.

ಬಿಜೆಪಿ ಸೈನಿಕ ಪ್ರಕೋಷ್ಠದ ಸಂಚಾಲಕ ನಿವೃತ್ತ ಮೇಜರ್ ಓಡಿಯಂಡ ಚಿಂಗಪ್ಪ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಪಾಕಿಸ್ತಾನ ಮೋಸ ಮಾಡಿ ಬೆನ್ನ ಹಿಂದೆ ಚೂರಿ ಹಾಕಿ ಯುದ್ಧ ನಡೆಸಿತು. ಇದಕ್ಕೆ ಎದೆಗುಂದದೆ ಸೈನಿಕರು ಹೋರಾಡಿ ಭಾರತದ ಭೂಮಿಯನ್ನು ಉಳಿಸಿದರು. ಕಾರ್ಗಿಲ್ ಯುದ್ಧ ಭಾರತಕ್ಕೆ ಪಾಠವಾಯಿತು. ಇಂದು ಭಾರತ ಬಲಿಷ್ಠವಾಗಿ ಬೆಳೆಯಲು ಕಾರ್ಗಿಲ್ ಯುದ್ಧವೂ ಒಂದು ಕಾರಣವಾಗಿದೆ. ದೇಶದ ಹಿತ ಸಾಧಿಸುವ ನಿಟ್ಟಿನಲ್ಲಿ ಯುವಕರು ಜಾಗೃತರಾಗಿರಬೇಕು. ಪ್ರತಿಶಾಲೆಯಲ್ಲಿ ಕಾರ್ಗಿಲ್ ಯುದ್ಧ, ದೇಶದ ಸ್ಥಿತಿಗತಿ ತಿಳಿಸುವ ಕೆಲಸವಾಗಬೇಕು. ದೇಶಕ್ಕಾಗಿ ಹೋರಾಡಿದ ಸೈನಿಕರಿಗೆ ನೆಮ್ಮದಿಯ ಬದುಕು ನಿವೃತ್ತಿ ಬಳಿಕ ದೊರೆಯಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಮಯ ದುರುಪಯೋಗಪಡಿಸಿಕೊಂಡ ಪಾಕ್ ಭಾರತ ನೆಲವನ್ನು ಅತಿಕ್ರಮಣ ಮಾಡಿ ಗುಂಡಿನ ದಾಳಿ ನಡೆಸಿ ಮೋಸದಿಂದ ಯೋಧರನ್ನು ಕೊಲ್ಲುವ ಕೆಲಸ ಮಾಡಿತ್ತು. ಭಾರತ ಶಾಂತಿಯ ಪ್ರತಿಪಾದನೆಯೊಂದಿಗೆ ತಕ್ಕಪಾಠವನ್ನೂ ಕಲಿಸಿದೆ. ನಾವೆಲ್ಲ ನೆಮ್ಮದಿಯ ಬದುಕು ನಡೆಸಲು ಯೋಧರು ನಿಜವಾದ ಕಾರಣವಾಗಿದ್ದು, ಕಾರ್ಗಿಲ್ ಯುದ್ಧದ ನಂತರ ನಡೆದ ದಾಳಿಗೂ ಪ್ರತೀಕಾರ ತೀರಿಸುವ ಕೆಲಸ ಭಾರತೀಯ ಸೈನಿಕರಿಂದಾಗಿದೆ. ಕ್ಯಾ. ಅಭಿನಂದನ್ ಪಾಕ್ ವಶದಲ್ಲಿದ್ದ ಸಂದರ್ಭ ಅವರನ್ನು ವಾಪಸ್ ಕರೆತಂದಿದ್ದು, ಭಾರತ ಸೇನೆಯ ಶಕ್ತಿ ತೋರಿಸುತ್ತದೆ. ಇಂದು ಸೇನೆಯಲ್ಲಿ ಅತ್ಯಾಧುನಿಕ ಪರಿಕರಗಳಿವೆ. ಸೇನೆ ಬಲಿಷ್ಠಗೊಂಡಿದೆ ಎಂದರು.

ಈ ಸಂದರ್ಭ ಯುವಮೋರ್ಚಾ ಮಡಿಕೇರಿ ನಗರಾಧ್ಯಕ್ಷ ಪಾಂಡೀರ ಪೂಣಚ್ಚ, ಪ್ರಧಾನ ಕಾರ್ಯದರ್ಶಿ ವಿಘ್ನೇಶ್, ಮನು, ಜಿಲ್ಲಾ ಕಾರ್ಯದರ್ಶಿಗಳಾದ ವಿನೋದ್, ಪ್ರಸಾದ್ ಚಂಗಪ್ಪ, ಗ್ರಾಮಾಂತರ ಮಂಡಲ ಅಧ್ಯಕ್ಷ ಚೇತನ್ ಬಂಗೇರ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಕ್ತಾರ ಬಿ.ಕೆ. ಅರುಣ್ ಕುಮಾರ್, ಉಪಾಧ್ಯಕ್ಷ ಮನು ಮಂಜುನಾಥ್, ನಗರ ಬಿಜೆಪಿ ಉಪಾಧ್ಯಕ್ಷ ಬಿ.ಕೆ. ಜಗದೀಶ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ನಗರಸಭಾ ಸದಸ್ಯರುಗಳಾದ ಸವಿತಾ ರಾಕೇಶ್, ಶ್ವೇತಾ ಪ್ರಶಾಂತ್, ಸಬಿತಾ, ಎಸ್.ಸಿ. ಸತೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.

ಪೊನ್ನಂಪೇಟೆ: ಆಪರೇಷನ್ ವಿಜಯ್ ಯಶಸ್ಸಿನ ಸ್ಮರಣಾರ್ಥ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಎನ್ ಸಿ ಸಿ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು.

ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ಎಸ್. ಮಾದಯ್ಯ ಮಾತನಾಡಿ ಭಾರತದ ಗಡಿಯಲ್ಲಿ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ಹಗಲಿರುಳೆನ್ನದೆ ಶ್ರಮಿಸುತ್ತಿರುವ ನಮ್ಮ ದೇಶದ ಯೋಧರಿಂದಾಗಿ ನಾವು ಇಂದು ಸುರಕ್ಷಿತರಾಗಿದ್ದೇವೆ. ದೇಶ ರಕ್ಷಣೆಗಾಗಿ ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೂ ನಮಿಸುತ್ತಾ, ಇಂದೂ ಕೂಡ ದೇಶದ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಚಿರಋಣಿಯಾಗಿರಬೇಕು ಎಂದರು.

ಕಾರ್ಗಿಲ್ ಕದನದ ಗೆಲುವು ವಿಶ್ವಕ್ಕೆ ಭಾರತದ ತಾಕತ್ತನ್ನು ಪರಿಚಯಿಸುವುದರ ಜೊತೆಗೆ, ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತು. ಯಾವರೀತಿಯಲ್ಲಿ ದೇಶದ ಹೊರಗಿನ ಶತ್ರುಗಳನ್ನು ಹಗಲಿರುಳೆನ್ನದೆ ಶ್ರಮಿಸುತ್ತಿರುವ ನಮ್ಮ ದೇಶದ ಯೋಧರಿಂದಾಗಿ ನಾವು ಇಂದು ಸುರಕ್ಷಿತರಾಗಿದ್ದೇವೆ. ದೇಶ ರಕ್ಷಣೆಗಾಗಿ ಹುತಾತ್ಮರಾದ ಪ್ರತಿಯೊಬ್ಬ ಯೋಧರಿಗೂ ನಮಿಸುತ್ತಾ, ಇಂದೂ ಕೂಡ ದೇಶದ ಗಡಿಯಲ್ಲಿ ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಚಿರಋಣಿಯಾಗಿರಬೇಕು ಎಂದರು.

ಕಾರ್ಗಿಲ್ ಕದನದ ಗೆಲುವು ವಿಶ್ವಕ್ಕೆ ಭಾರತದ ತಾಕತ್ತನ್ನು ಪರಿಚಯಿಸುವುದರ ಜೊತೆಗೆ, ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತು. ಯಾವರೀತಿಯಲ್ಲಿ ದೇಶದ ಹೊರಗಿನ ಶತ್ರುಗಳನ್ನು ಮಡಿಕೇರಿ: ಭಾರತೀಯ ಜನತಾ ಪಕ್ಷದ ಯುವಮೋರ್ಚಾ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿರುವ ಅಮರ್‌ಜವಾನ್ ಸ್ಮಾರಕದಲ್ಲಿ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಾಯಿತು.

ಪುಷ್ಪನಮನ ಸಲ್ಲಿಸಿದ ಗಣ್ಯರು ಹುತಾತ್ಮ ಯೋಧರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಿದರು.

ಬಿಜೆಪಿ ಸೈನಿಕ ಪ್ರಕೋಷ್ಠದ ಸಂಚಾಲಕ ನಿವೃತ್ತ ಮೇಜರ್ ಓಡಿಯಂಡ ಚಿಂಗಪ್ಪ ಮಾತನಾಡಿ, ಕಾರ್ಗಿಲ್ ವಿಜಯೋತ್ಸವ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಪಾಕಿಸ್ತಾನ ಮೋಸ ಮಾಡಿ ಬೆನ್ನ ಹಿಂದೆ ಚೂರಿ ಹಾಕಿ ಯುದ್ಧ ನಡೆಸಿತು. ಇದಕೆಭೂಮಿಯನ್ನು ಉಳಿಸಿದರು. ಕಾರ್ಗಿಲ್ ಯುದ್ಧ ಭಾರತಕ್ಕೆ ಪಾಠವಾಯಿತು. ಇಂದು ಭಾರತ ಬಲಿಷ್ಠವಾಗಿ ಬೆಳೆಯಲು ಕಾರ್ಗಿಲ್ ಯುದ್ಧವೂ ಒಂದು ಕಾರಣವಾಗಿದೆ. ದೇಶದ ಹಿತ ಸಾಧಿಸುವ ನಿಟ್ಟಿನಲ್ಲಿ ಯುವಕರು ಜಾಗೃತರಾಗಿರಬೇಕು. ಪ್ರತಿಶಾಲೆಯಲ್ಲಿ ಕಾರ್ಗಿಲ್ ಯುದ್ಧ, ದೇಶದ ಸ್ಥಿತಿಗತಿ ತಿಳಿಸುವ ಕೆಲಸವಾಗಬೇಕು. ದೇಶಕ್ಕಾಗಿ ಹೋರಾಡಿದ ಸೈನಿಕರಿಗೆ ನೆಮ್ಮದಿಯ ಬದುಕು ನಿವೃತ್ತಿ ಬಳಿಕ ದೊರೆಯಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಮಯ ದುರುಪಯೋಗಪಡಿಸಿಕೊಂಡ ಪಾಕ್ ಭಾರತ ನೆಲವನ್ನು ಅತಿಕ್ರಮಣ ಮಾಡಿ ಗುಂಡಿನ ದಾಳಿ ನಡೆಸಿ ಮೋಸದಿಂದ ಯೋಧರನ್ನು ಕೊಲ್ಲುವ ್ಕ ಎದೆಗುಂದದೆ ಸೈನಿಕರು ಹೋರಾಡಿ ಭಾರತದ ಭೂಮಿಯನ್ನು ಉಳಿಸಿದರು. ಕಾರ್ಗಿಲ್ ಯುದ್ಧ ಭಾರತಕ್ಕೆ ಪಾಠವಾಯಿತು. ಇಂದು ಭಾರತ ಬಲಿಷ್ಠವಾಗಿ ಬೆಳೆಯಲು ಕಾರ್ಗಿಲ್ ಯುದ್ಧವೂ ಒಂದು ಕಾರಣವಾಗಿದೆ. ದೇಶದ ಹಿತ ಸಾಧಿಸುವ ನಿಟ್ಟಿನಲ್ಲಿ ಯುವಕರು ಜಾಗೃತರಾಗಿರಬೇಕು. ಪ್ರತಿಶಾಲೆಯಲ್ಲಿ ಕಾರ್ಗಿಲ್ ಯುದ್ಧ, ದೇಶದ ಸ್ಥಿತಿಗತಿ ತಿಳಿಸುವ ಕೆಲಸವಾಗಬೇಕು. ದೇಶಕ್ಕಾಗಿ ಹೋರಾಡಿದ ಸೈನಿಕರಿಗೆ ನೆಮ್ಮದಿಯ ಬದುಕು ನಿವೃತ್ತಿ ಬಳಿಕ ದೊರೆಯಬೇಕು ಎಂದು ಹೇಳಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಸಮಯ ದುರುಪಯೋಗಪಡಿಸಿಕೊಂಡ ಪಾಕ್ ಭಾರತ ನೆಲವನ್ನು ಅತಿಕ್ರಮಣ ಮಾಡಿ ಗುಂಡಿನ ದಾಳಿ ನಡೆಸಿ ಮೋಸದಿಂದ ಯೋಧರನ್ನು ಕೊಲ್ಲುವ ಪೊನ್ನಂಪೇಟೆ: ಆಪರೇಷನ್ ವಿಜಯ್ ಯಶಸ್ಸಿನ ಸ್ಮರಣಾರ್ಥ ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಎನ್ ಸಿ ಸಿ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸ್ ಆಚರಣೆ ಮಾಡಲಾಯಿತು.

ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾವೇರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಎಸ್. ಎಸ್. ಮಾದಯ್ಯ ಮಾತನಾಡಿ ಭಾರತದ ಗಡಿಯಲ್ಲಿ ಜೀವ ಮತ್ತು ಜೀವನವನ್ನು ಪಣಕ್ಕಿಟ್ಟು ನಮ್ಮ ಸೈನಿಕರು ಮಟ್ಟ ಹಾಕುತ್ತಿದ್ದಾರೋ ಅದೇ ರೀತಿ, ಇಂದಿನ ಯುವಕರ ಬದುಕನ್ನು ಹಾಳು ಮಾಡುತ್ತಿರುವ ಮಾದಕವಸ್ತು ಎಂಬ ಶತ್ರುವನ್ನು ಬಡಿದೋಡಿಸಿ, ಆರೋಗ್ಯವನ್ನು ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವ ಜನತೆ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪದವಿ ಕಾಲೇಜು ಉಪ ಪ್ರಾಂಶುಪಾಲೆ ಪ್ರೊ. ಎಂ. ಎಸ್. ಭಾರತಿ, ಸ್ನಾತಕೋತ್ತರ ವಿಭಾಗ ಮುಖ್ಯಸ್ಥೆ ಕೆ. ಕೆ. ಚಿತ್ರಾವತಿ, ಕಾಲೇಜು ಅಧೀಕ್ಷಕಿ ಟಿ. ಕೆ. ಲತಾ, ಪ್ರದಸ ಅಲ್ವಿನ್ ಸೀಕ್ವೆರಾ, ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿಗಳು ಹಾಗೂ ಎನ್ ಸಿ ಸಿ ಕೆಡೆಟ್ ಗಳು ಹಾಜರಿದ್ದರು. ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ಎಂ.ಆರ್.ಆಕ್ರA ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

- ಚನ್ನನಾಯಕ

ಶ್ರೀಮಂಗಲ: ಪೊನ್ನಂಪೇಟೆ ತಾಲೂಕು ಟಿ. ಶೆಟ್ಟಿಗೇರಿ ಪಟ್ಟಣದ ಮಾಜಿ ಸೈನಿಕರ ಸಂಘದಿAದ ೨೫ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಹಾಗೂ ಹುತಾತ್ಮ ಯೋಧರಿಗೆ ಗೌರವ ವಂದನೆ ಕಾರ್ಯಕ್ರಮ ಪಟ್ಟಣದಲ್ಲಿರುವ ಯುದ್ಧ ಸ್ಮಾರಕದಲ್ಲಿ ನಡೆಯಿತು.

ಕಾರ್ಯಕ್ರಮದ ಮೊದಲು ಟಿ. ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಿಂದ ಪಥಸಂಚಲನ ನಡೆಯಿತು. ಟಿ. ಶೆಟ್ಟಿಗೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್ ಅವರು ಮಾತನಾಡಿ, ಭಾರತ ಸೇನೆ ಭಾರತದ ನೆಲವನ್ನು ಆಕ್ರಮಿಸಲು ಸಂಚು ನಡೆಸಿದ ಪಾಕ್ ಸೇನೆಯ ವಿರುದ್ಧ ವೀರಾವೇಷದಲ್ಲಿ ಹೋರಾಟ ನಡೆಸಿ ಜಯ ಸಾಧಿಸಿತ್ತು. ಈ ಯುದ್ಧದಲ್ಲಿ ಹುತಾತ್ಮರಾದ ನಮ್ಮ ದೇಶದ ಸೇನೆಯ ಯೋಧರನ್ನು ನೆನೆಸಿಕೊಳ್ಳುವ ಮೂಲಕ