ಗೋಣಿಕೊಪ್ಪ, ಆ. ೧: ಬೆಂಗಳೂರಿಪಾಲ್ಗೊAಡಿದ್ದರು.

ಪೀಪ್ ಸೈಟ್ ಏರ್ ರೈಫಲ್ ವಿಭಾಗದಲ್ಲಿ ಸಾಶ್ಯ ಎನ್. ಚಿನ್ನ (U-೧೪), ಅಕ್ಷಯ ಪ್ರಸಾದ್ ಚಿನ್ನ (U-೧೯), ಗಿರವರ್ ಎಸ್. ಚಿನ್ನ (U-೧೯), ಅಭಿಷೇಕ್ ಎಸ್. ಬೆಳ್ಳಿ (U-೧೯), ವಿದ್ಯಾ ಅರುಣ್ ಕಂಚು (U-ನ ಬಿ.ಎಂ ಶಾಲೆ ಆಯೋಜಿಸಿದ್ದ ಅISಅಇ ೨೦೨೪ರ ವಲಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಪೀಪ್ ಸೈಟ್, ಓಪನ್ ಸೈಟ್ ಹಾಗೂ ಪಿಸ್ತೂಲ್ ವಿಭಾಗದಲ್ಲಿ ಕೊಡಗಿನ ಗೋಣಿಕೊಪ್ಪಲಿನ ಕ್ಯಾಲ್ಸ್ ವಿದ್ಯಾಸಂಸ್ಥೆಯ ೩೧ ಶೂರ‍್ಸ್ ಸ್ಪರ್ಧಿಸಿದ್ದು, ೧೪ ಶೂರ‍್ಸ್ ಪದಕಗಳನ್ನು ಗೆಲ್ಲುವುದರೊಂದಿಗೆ ರಾಷ್ಟçಮಟ್ಟದಲ್ಲಿ ಸ್ಪರ್ಧಿಸಲು ಅರ್ಹತೆಯನ್ನು ಗಳಿಸಿಕೊಂಡರು. ಕರ್ನಾಟಕದ ವಿವಿಧ ಭಾಗಗಳಿಂದ ೨೦೦ ಶೂರ‍್ಸ್ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಪೀಪ್ ಸೈಟ್ ಏರ್ ರೈಫಲ್ ವಿಭಾಗದಲ್ಲಿ ಸಾಶ್ಯ ಎನ್. ಚಿನ್ನ (U-೧೪), ಅಕ್ಷಯ ಪ್ರಸಾದ್ ಚಿನ್ನ (U-೧೯), ಗಿರವರ್ ಎಸ್. ಚಿನ್ನ (U-೧೯), ಅಭಿಷೇಕ್ ಎಸ್. ಬೆಳ್ಳಿ (U-೧೯), ವಿದ್ಯಾ ಅರುಣ್ ಕಂಚು (U-೧೯), ಬಿದ್ದಪ್ಪ ನಾಣಯ್ಯ ಕಂಚು (U-೧೯), ಕ್ರಿಷ್ ಗಣಪತಿ ಕಂಚು (U-೧೭) ಪಡೆದು ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಿಸ್ತೂಲ್ ಇವೆಂಟ್‌ನಲ್ಲಿ ಮಿಥುನ್ ಗೌಡ ಬೆಳ್ಳಿ (U-೧೯), ಹೇಮಂತ್ ಪಿ.ಎಸ್. ಕಂಚು (U-೧೯), ನಿಶಾಂತ್ ಪಿ. ಜಮದಗ್ನಿ ಬೆಳ್ಳಿ (U-೧೭), ಪದಕ ಗಳಿಸಿ ರಾಷ್ಟçಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.

ಓಪನ್ ಸೈಟ್ ಏರ್ ರೈಫಲ್‌ನಲ್ಲಿ ಅದಿತಿ ಮುತ್ತಮ್ಮ ಕೆ.ಎಂ. ಚಿನ್ನ (U-೧೭), ಕ್ಷಮ್ಯ ಅನಿಲ್ ಬೆಳ್ಳಿ (U-೧೭), ಪುಂಜಿತ್ ಕಾವೇರಪ್ಪ ಮಳವಂಡ ಬೆಳ್ಳಿ (U-೧೯), ವಿವಿಕ್ತ ಲಿಕಿತ್ ಕಂಚು (U-೧೪), ಪದಕ ಗಳಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾರೆ.