ಮಡಿಕೇರಿ, ಆ. ೨೮: ಭಾರತ ಸರ್ಕಾರದಿಂದ ನೀಡಲಾಗುವ ಪದ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ರಾಷ್ಟಿçÃಯ ಪುರಸ್ಕಾರ ಪೋರ್ಟಲ್ hಣಣಠಿs://ಚಿತಿಚಿಡಿಜs.gov.iಟಿ ಇಲ್ಲಿಗೆ ಸೆಪ್ಟೆಂಬರ್ ೧೫ ರೊಳಗೆ ಪದ್ಮ ಪ್ರಶಸ್ತಿಗಾಗಿ ಅರ್ಜಿ ಎಂದು ಅಗತ್ಯ ದಾಖಲಾತಿಗಳೊಂದಿಗೆ ಆನ್‌ಲೈನ್ ಮೂಲಕ ಸಲ್ಲಿಸುವಂತೆ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಜಿ. ಪಾರ್ಥಸಾರಥಿ ತಿಳಿಸಿದ್ದಾರೆ.