ಮಡಿಕೇರಿ, ಸೆ. ೨: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ಇದರ ಅಧೀನ ಸಂಸ್ಥೆಯಾದ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‌ಮೆಂಟ್, ಮಡಿಕೇರಿ ಡಿಸಿಎಂ ಡಿಪ್ಲೊಮಾ ಪರೀಕ್ಷೆಯಲ್ಲಿ ರಾಜ್ಯಕ್ಕೆ ೨ನೇ ರ‍್ಯಾಂಕ್, ೩ನೇ ರ‍್ಯಾಂಕ್, ೪ನೇ ರ‍್ಯಾಂಕ್, ೫ನೇ ರ‍್ಯಾಂಕ್‌ಗಳನ್ನು ಮತ್ತು ೧ ಡಿಸ್ಟಿಂಕ್ಷನ್‌ಗಳನ್ನು ಗಳಿಸಿದ್ದು, ಶೇ.೧೦೦ ರಷ್ಟು ದಾಖಲೆ ಫಲಿತಾಂಶ ಬಂದಿದೆ;

ದೇಚಕ್ಕ ಬಿ.ಬಿ ೨ನೇ ರ‍್ಯಾಂಕ್, ರಶ್ಮಿತ ಎಸ್.ಎಂ ೩ನೇ ರ‍್ಯಾಂಕ್, ನಮನ ಎನ್, ೪ನೇ ರ‍್ಯಾಂಕ್, ತಂಗಮ್ಮ ಎಂ.ಜಿ. ೫ನೇ ರ‍್ಯಾಂಕ್ ಪಡೆದಿದ್ದಾರೆ.