ಸೇಕ್ರೆಡ್ ಹಾರ್ಟ್ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ

ನಾಪೋಕ್ಲು: ಸಮೀಪದ ಚೆಯ್ಯಂಡಾಣೆಯ ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ನಾಪೋಕ್ಲು ವಲಯ ಮಟ್ಟದ ಪ್ರೌಢಶಾಲಾ ವಿಭಾಗ ಹಾಗೂ ಪ್ರಾಥಮಿಕ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ಇಲ್ಲಿನ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ವೈಯಕ್ತಿಕ ವಿಭಾಗದ ಕ್ರೀಡಾಕೂಟದಲ್ಲಿ ಭಾಗವಹಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶಾಲಾ ವಿದ್ಯಾರ್ಥಿಗಳಾದ ತನ್ವೀರ್ ೧೦ನೇ ತರಗತಿ ಶಾರ್ಟ್ಪುಟ್ ಪ್ರಥಮ ತೌಶೀಫ್ ಕೆ.ಎಂ. ೯ನೇ ತರಗತಿ ಚೆಸ್‌ನಲ್ಲಿ ಪ್ರಥಮ, ವಿಧ ೮ನೇ ತರಗತಿ ಡಿಸ್ಕಸ್ ತ್ರೋ ದ್ವಿತೀಯ, ನಶ್ರೀನಾ ಕೆ.ಎಚ್. ಎಂಟನೇ ತರಗತಿ ಎತ್ತರ ಜಿಗಿತ ದ್ವಿತೀಯ, ಇಂಚರ ೭ ನೇ ತರಗತಿ ಶಾರ್ಟ್ಪುಟ್ ದ್ವಿತೀಯ ಸ್ಥಾನ, ಪ್ರೌಢಶಾಲಾ ವಿಭಾಗದ ಗಂಡು ಮಕ್ಕಳ ವಾಲಿಬಾಲ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ವೀರಾಜಪೇಟೆ: ಸಮರ ಕಲೆಯನ್ನು ಕರಗತವಾಗಿಸುವ ನಿಟ್ಟಿನಲ್ಲಿ ಸಮರ ಕಲೆಯ ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿದ ಜಿಲ್ಲೆಯ ವಿಧ್ಯಾರ್ಥಿಗಳು ಜಿಲ್ಲೆಗೂ ಮತ್ತು ತರಬೇತಿ ಶಾಲೆಗೂ ಕೀರ್ತಿ ತಂದಿದ್ದಾರೆ.

ಅAತರರಾಷ್ಟಿçÃಯ ಮೆಬುಕನ್ ಗೋಜೂ ರ‍್ಯೂ ಕರಾಟೆ ಡು ಇಂಡಿಯಾ ವತಿಯಿಂದ ೧೭ ನೇ ರಾಷ್ಟçಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶೀಪ್ ೨೦೨೪ ಪಂದ್ಯಾವಳಿಗಳು ತಮಿಳುನಾಡಿನ ವೀರಾಜಪೇಟೆ: ಸಮರ ಕಲೆಯನ್ನು ಕರಗತವಾಗಿಸುವ ನಿಟ್ಟಿನಲ್ಲಿ ಸಮರ ಕಲೆಯ ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿದ ಜಿಲ್ಲೆಯ ವಿಧ್ಯಾರ್ಥಿಗಳು ಜಿಲ್ಲೆಗೂ ಮತ್ತು ತರಬೇತಿ ಶಾಲೆಗೂ ಕೀರ್ತಿ ತಂದಿದ್ದಾರೆ.

ಅAತರರಾಷ್ಟಿçÃಯ ಮೆಬುಕನ್ ಗೋಜೂ ರ‍್ಯೂ ಕರಾಟೆ ಡು ಇಂಡಿಯಾ ವತಿಯಿಂದ ೧೭ ನೇ ರಾಷ್ಟçಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶೀಪ್ ೨೦೨೪ ಪಂದ್ಯಾವಳಿಗಳು ತಮಿಳುನಾಡಿನ ವೀರಾಜಪೇಟೆ: ಸಮರ ಕಲೆಯನ್ನು ಕರಗತವಾಗಿಸುವ ನಿಟ್ಟಿನಲ್ಲಿ ಸಮರ ಕಲೆಯ ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿದ ಜಿಲ್ಲೆಯ ವಿಧ್ಯಾರ್ಥಿಗಳು ಜಿಲ್ಲೆಗೂ ಮತ್ತು ತರಬೇತಿ ಶಾಲೆಗೂ ಕೀರ್ತಿ ತಂದಿದ್ದಾರೆ.

ಅAತರರಾಷ್ಟಿçÃಯ ಮೆಬುಕನ್ ಗೋಜೂ ರ‍್ಯೂ ಕರಾಟೆ ಡು ಇಂಡಿಯಾ ವತಿಯಿಂದ ೧೭ ನೇ ರಾಷ್ಟçಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶೀಪ್ ೨೦೨೪ ಪಂದ್ಯಾವಳಿಗಳು ತಮಿಳುನಾಡಿನ ಚೆಯ್ಯಂಡಾಣೆ: ವೀರಾಜಪೇಟೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪೆರುಂಬಾಡಿ ಶಂಸುಲ್ ಉಲಮಾ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಐಗೂರು: ಶಿವಮೊಗ್ಗದ ಪಿಇಎಸ್ ಕಾಲೇಜಿನಲ್ಲಿ ಅಂತರರಾಷ್ಟಿçÃಯ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ವಿದೇಶಗಳ ಸುಮಾರು ೮ ದೇಶಗಳಿಂದ ಮತ್ತು ಭಾರತದ ೧೪ ರಾಜ್ಯಗಳಿಂದ ಸುಮಾರು ೨,೦೦೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಾದ ಲಿಶ್ರೀತ್ ಪ್ರಕಾಶ್ ಬೆಳ್ಳಿ ಪದಕ, ಶರಣಿ ಎ ಶೆಟ್ಟಿ ಬೆಳ್ಳಿ ಪದಕ, ವಿವಿತ್ತಾ ಚೋಂದಮ್ಮ ಬೆಳ್ಳಿಪದಕ, ಕೌಶಿಕ್ ಕುಮಾರ್ ಯು.ಸಿ. ಕಂಚಿನ ಪದಕ ಮತ್ತು ಅನರ್ಘ್ಯ ಪೂವಯ್ಯ ಎರಡು ಕಂಚಿನ ಪದಕ ಪಡೆದಿರುತ್ತಾರೆ.ಇವರಿಗೆ ಐಗೂರು ಕರಾಟೆ ಶಾಲೆಯ ಶಿಕ್ಷಕ ಸುದರ್ಶನ್‌ರವರು ತರಬೇತಿಯನ್ನು ನೀಡಿರುತ್ತಾರೆ. ಗೆಲುವು ಸಾಧಿಸಿತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೆಟ್ಟಳ್ಳಿ ಪ್ರೌಢಶಾಲಾ ತಂಡವು ಸಿದ್ದಾಪುರದ ಬಿಜಿಎಸ್ ತಂಡದ ವಿರುದ್ಧ ೨೫-೨೦ ಅಂಕಗಳ ಅಂತರದಿAದ ಗೆಲುವು ಸಾಧಿಸಿತ್ತು. ಈ ಸಂದರ್ಭ ಚೆಟ್ಟಳ್ಳಿ ಪ್ರೌಢಶಾಲೆಯ ದೈಹಿಕ ಶಿಕ್ಷಕಿ ಎನ್.ಯು ಗೀತಾ ಹಾಗೂ ಶಿಕ್ಷಕರಾದ ಜಿ.ಸಿ ಸತ್ಯನಾರಾಯಣ ಹಾಜರಿದ್ದರು.

ಪೊನ್ನಂಪೇಟೆ: ಪೊನ್ನಂಪೇಟೆಯ ಸಂತ ಅಂತೋಣಿ ಪ್ರೌಢಶಾಲೆಯ ಬಾಲಕ ಮತ್ತು ಬಾಲಕಿಯರು ತಾಲೂಕು ಮಟ್ಟದ ಚೆಸ್ ಆಟದಲ್ಲಿ ಭಾಗವಹಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಆಯ್ಕೆಯಾದ ಬಾಲಕರು ಗಣೇಶ್, ಗೌತಮ್, ಮಾದೇವ್ ಮತ್ತು ಬಾಲಕಿಯರು ಪ್ರಣಮ್ಯ ಮತ್ತು ರಕ್ಷಿತ . ತಂಡದ ವ್ಯವಸ್ಥಾಪಕರಾಗಿ ಶಿಕ್ಷಕರಾದ ಬೆಂಜAಡ ರಶ್ಮಿ ದೇವಯ್ಯ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ವಿನೋದ್ ಭಾಗವಹಿಸಿದ್ದರು.

ನಾಪೋಕ್ಲು : ಇಲ್ಲಿಗೆ ಸಮೀಪದ ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಭಾಗಮಂಡಲ ವಲಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಬಾಲಕರ ಸಿಂಗಲ್ಸ್ ಹಾಗೂ ಡಬಲ್ಸ್'ನಲ್ಲಿ ಕೊಟ್ಟೂರು ಶ್ರೀ ರಾಜ ರಾಜೇಶ್ವರಿ ಶಾಲೆಯ ಪ್ರಜ್ವಲ್ ಪೂವಣ್ಣ, ಮೌರ್ಯ ಆಳ್ವ, ಮಿಥುನ್ ಪಿ. ಎಂ. ಭಜನ್ ಬೋಪಣ್ಣ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಮೋಕ್ಷ ಬೋಪಣ್ಣ, ಇಂಚರ ಕೆ. ಕೆ, ಮಯೂರಿ ಪಿ. ಎನ್ ಭಾಗವಹಿಸಿ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ಮೂರ್ನಾಡು : ಸರಕಾರಿ ಮಾದರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ೨೦೨೪-೨೫ನೇ ಸಾಲಿನ ಪ್ರಾಥಮಿಕ ಶಾಲಾ ವಿಭಾಗದ ಮೂರ್ನಾಡು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ತೋರಿದ್ದಾರೆ.

ಬಾಲಕಿಯರ ವಾಲಿಬಾಲ್ ಹಾಗೂ ಖೋ - ಖೋದಲ್ಲಿ ಪ್ರಥಮ, ಬಾಲಕರ ಖೋ - ಖೋ ಪ್ರಥಮ, ಬಾಲಕರ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ವೀಕ್ಷಿತಾ ಎಸ್ ಚೆಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಮೇಲಾಟ ಸ್ಪರ್ಧೆಯಲ್ಲಿ ಬಾಲಕರ ರಿಲೆ ಪ್ರಥಮ, ಬಾಲಕಿಯರ ರಿಲೆ ದ್ವಿತೀಯ, ಕಾರ್ತಿಕ ೨೦೦ ಮೀ. ಪ್ರಥಮ, ಪವನ್ ಚಂಗಪ್ಪ ೪೦೦ ಮೀ. ಪ್ರಥಮ, ಚಿಂತನ್ ೬೦೦ ಮೀ. ಪ್ರಥಮ, ತೀರ್ಥ ಉದ್ದಜಿಗಿತ ಪ್ರಥಮ, ಅನಂತು ೬೦೦ ಮೀ. ತೃತೀಯ ಸ್ಥಾನಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಶಿಕ್ಷಕಿ ಪುಷ್ಪಾವತಿ ಬಿ.ಎನ್. ತಿಳಿಸಿದ್ದಾರೆ. ತರಬೇತುದಾರರಾಗಿ ಪ್ರೇಮಲತಾ ಶೆಡ್ತಿ ಕಾರ್ಯನಿರ್ವಹಿಸಿದರು.