ಮಡಿಕೇರಿ, ಸೆ. ೫: ಇರ್ಪು ಶ್ರಿ ರಾಮೇಶ್ವರ ದೇವಾಲಯದಲ್ಲಿ ತಾ. ೭ ರಂದು ಬೆಳಿಗ್ಗೆ ೧೦ :೩೦ ಗಂಟೆಯಿAದ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.