ಮಡಿಕೇರಿ, ಸೆ.೬ : ದಾನಿಗಳ ಸಹಕಾರದಿಂದ ಮೂರ್ನಾಡಿನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸುಸಜ್ಜಿತ ಹಿಂದೂ ರುದ್ರಭೂಮಿಗೆ ಹಿಂದೂ ಮಲೆಯಾಳಿ ಸಂಘ ಸ್ಟçಕ್ಚರ್‌ನ್ನು ಕೊಡುಗೆಯಾಗಿ ನೀಡಿದೆ. ಸುಮಾರು ೪೦ ಸಾವಿರ ರೂ. ಮೌಲ್ಯದ ಸ್ಟçಕ್ಚರ್ ಹಸ್ತಾಂತರ ಸಂದರ್ಭ ಹಿಂದೂ ಮಲೆಯಾಳಿ ಸಂಘ ಹಾಗೂ ಮೂರ್ನಾಡು ಹಿಂದೂ ರುದ್ರಭೂಮಿ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.