ಮಡಿಕೇರಿ, ಅ. ೨: ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ಕರಗ ಸಾಗುವ ಮಾರ್ಗ ಈ ಕೆಳಗಿನಂತಿದೆ.

ತಾ. ೩ರಂದು ಪಂಪಿನ ಕೆರೆಯಿಂದ ಹೊರಟು ಕೋದಂಡರಾಮ ದೇವಾಲಯ, ಚೌಡೇಶ್ವರಿ ದೇವಾಲಯ, ಮಹದೇವಪೇಟೆ, ಚೌಕಿ, ಪೇಟೆ ಶ್ರೀ ರಾಮಮಂದಿರ ದೇವಾಲಯದಿಂದ ಮರಳಿ ದೇವಸ್ಥಾನಕ್ಕೆ.

ತಾ. ೪ರಂದು ದೇವಾಲಯದಿಂದ ಹೊರಟು ಚಿಕ್ಕಪೇಟೆ ಮೈಸೂರು ರಸ್ತೆ, ಶಾಂತಿನಿಕೇತನ, ಪುಟಾಣಿ ನಗರ, ದೇಚೂರು,

ತಾ.೫ ರಂದು ಚಿಕ್ಕಪೇಟೆಯಿಂದ ಓಂಕಾರೇಶ್ವರ ದೇವಾಲಯ ರಸ್ತೆ, ಶಾಲಾ ರಸ್ತೆ, ದಾಸವಾಳ, ರಾಣಿಪೇಟೆ.

ತಾ.೭ ರಂದು ಸ್ಟೀವರ್ಟ್ ಹಿಲ್ ರಸ್ತೆಯಿಂದ ಕಾನ್ವೆಂಟ್ ರಸ್ತೆ, ಡಿ.ಎ.ಆರ್. ವಸತಿ ಗೃಹ, ವಿನಾಯಕ ರೈಸ್‌ಮಿಲ್, ಹೊಸ ಬಡಾವಣೆ.

ತಾ.೮ರಂದು ಪೆನ್‌ಶನ್ ಲೇನ್, ಗೌಳಿಬೀದಿ.

ತಾ.೧೨ರಂದು ವಿಜಯದಶಮಿ ದಿನ ದೇವಾಲಯದಿಂದ ಹೊರಟು ಶ್ರೀ ಕಂಚಿಕಾಮಾಕ್ಷಮ್ಮ ದೇವಾಲಯ, ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಬಳಿಕ ಮುಖ್ಯ ರಸ್ತೆಯಿಂದ ಸಾಗಿ ಮಹದೇವಪೇಟೆಯಿಂದ ಬನ್ನಿಮಂಟಪಕ್ಕೆ ತೆರಳಿ ಅಲ್ಲಿಂದ ಗಣಪತಿ ಬೀದಿ ಮೂಲಕ ದೇವಾಲಯಕ್ಕೆ.