ಮಡಿಕೇರಿ, ಅ. ೯: ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ತಾ.೧೦ ರಂದು (ಇಂದು) ಕ್ರೀಡಾ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ಮ್ಯಾಟ್ ಕಬಡ್ಡಿ ಪಂದ್ಯಾವಳಿ ಬೆಳಿಗ್ಗೆಯಿಂದ ನಡೆಯಲಿದೆ. Ä.