ಮಡಿಕೇರಿ, ಅ. ೯: ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಏರ್ಪಡಿಸಲಾಗಿರುವ ನಾಡಹಬ್ಬ ದಸರಾ ಉತ್ಸವ ಅಂಗವಾಗಿ ತಾ. ೧೦ರಂದು (ಇಂದು) ಬೆಳಿಗ್ಗೆ ೧೦ ಗಂಟೆಯಿAದ ಕಲಾ ಸಂಭ್ರಮ ವೇದಿಕೆಯಲ್ಲಿ ಜಾನಪದ ದಸರಾ ನಡೆಯಲಿದೆ. ವಿವಿಧ ಜಾನಪದ ಕಲಾ ತಂಡಗಳಿAದ ಜಾನಪದ ವೈಭವ ಮೇಳೈಸಲಿದೆ. ಸಂಜೆ ೬ ಗಂಟೆಯಿAದ ‘ಟೀಂ ತ್ರೀಡಿ’ ತಂಡದಿAದ ಯುವ ದಸರಾ ನಡೆಯಲಿದೆ. ರಾಜ್ಯಮಟ್ಟದ ನೃತ್ಯಸ್ಪರ್ಧೆ ಹಾಗೂ ರಾಜ್ಯ - ಅಂತರರಾಷ್ಟಿçÃಯ ಮಟ್ಟದ ಕಲಾತಂಡದವರಿAದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬರಲಿವೆ.