ಗೋಣಿಕೊಪ್ಪ, ಅ. ೯: ದಸರಾ ಜನೋತ್ಸವವಾಗಿ ತಾ. ೧೦ರಂದು (ಇಂದು) ಸರಿಗಮಪ ಖ್ಯಾತಿಯ ಅನ್ವಿತ್ ಕುಮಾರ್, ವೀರಾಜಪೇಟೆ ಇಂಡೋಪಿಸ್ ಡ್ಯಾನ್ಸ್ ತಂಡದಿAದ ರಸಮಂಜರಿ, ಮಲ್ಲಕಂಬ ಪ್ರದರ್ಶನ, ಮಂಗಳೂರು ಡಾರ್ಜಲಿಂಗ್ ಡಿಲೈಟ್ ತಂಡದಿAದ ಸಂಗೀತ ಕಾರ್ಯಕ್ರಮ ರಾತ್ರಿ ನಡೆಯಲಿದೆ.