ಮಡಿಕೇರಿ, ಅ. ೧೦: ಮಡಿಕೇರಿ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. ೯ ರಂದು ರಾಷ್ಟಿçÃಯ ಖ್ಯಾತಿಯ ಕೋಟೇರ ಯಾಮಿನಿ ಮುತ್ತಣ್ಣ ತಂಡದವರಿAದ ದೇವಿ ಮಾರ್ಗಂ ನೃತ್ಯರೂಪಕ, ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಷನ್ ತಂಡದಿAದ ನೃತ್ಯ ಸೌರಭ, ಮೈಸೂರು ನಾದ ವಿದ್ಯಾಲಯ ತಂಡದಿAದ ಮಹಿಷಾಸುರ ಮರ್ದಿನಿ ನೃತ್ಯರೂಪಕ, ಮಡಿಕೇರಿಯ ಕೂರ್ಗ್ ಸನ್‌ರೈಸ್ ಮೆಲೋಡಿಸ್ ತಂಡದಿAದ ಸಂಗೀತ ರಸಮಂಜರಿ, ಮಂಗಳೂರಿನ ಯಶಸ್ವಿ ಡ್ಯಾನ್ಸ್ ಗ್ರೂಪ್ ತಂಡದಿAದ ಕಡಲ ಹಬ್ಬ ನೃತ್ಯ, ಕೊಡಗು ಜಿಲ್ಲಾ ಬಂಟರ ಸಂಘದಿAದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಮನರಂಜಿಸಿದವು.