ಗೋಣಿಕೊಪ್ಪ ವರದಿ, ಅ. ೧೩: ಇಗ್ಗುತ್ತಪ್ಪ ಕೊಡವ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೈಲ್‌ಪೊಳ್ದ್ ಕಾರ್ಯಕ್ರಮ ಅಕ್ಟೋಬರ್ ೧೫ ರಂದು ಸಂಘದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬೆ. ೯ ಗಂಟೆಗೆ ಸಂಘದ ಸಭಾಂಗಣದಲ್ಲಿ ಹಿರಿಯರಾದ ಮೂಡೆರ ಗಣಪತಿ ತೋಕ್ ಪೂಜೆ ಕಾರ್ಯ ನೆರವೇರಿಸಲಿದ್ದಾರೆ. ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಕಳಿಕೂಟ ಬೆ. ೯.೩೦ ಗಂಟೆಯಿAದ ೧೧ ಗಂಟೆವರೆಗೆ ನಡೆಯಲಿದೆ. ೧೧.೩೦ ಗಂಟೆಗೆ ಮಹಾಸಭೆ ನಡೆಯಲಿದೆ ಎಂದು ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.