ಸೋಮವಾರಪೇಟೆ, ಅ. ೧೫: ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರಪೇಟೆ ತಾಲೂಕು ಘಟಕದ ಚುನಾವಣೆಗೆ ೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇಲ್ಲಿನ ರಾಜ್ಯ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯುತ್ತಿದ್ದು, ನಾಮಪತ್ರ ಹಿಂತೆಗೆಯಲು ತಾ. ೧೯ ಕೊನೆಯ ದಿನವಾಗಿದೆ. ತಾ. ೨೮ ರಂದು ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಗಳಾದ ಕೆಂಚೇಗೌಡ ಮತ್ತು ಮಹೇಶ್ ಸೋಮವಾರಪೇಟೆ, ಅ. ೧೫: ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಸೋಮವಾರಪೇಟೆ ತಾಲೂಕು ಘಟಕದ ಚುನಾವಣೆಗೆ ೯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಇಲ್ಲಿನ ರಾಜ್ಯ ಸರಕಾರಿ ನೌಕರರ ಸಂಘದ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ ನಡೆಯುತ್ತಿದ್ದು, ನಾಮಪತ್ರ ಹಿಂತೆಗೆಯಲು ತಾ. ೧೯ ಕೊನೆಯ ದಿನವಾಗಿದೆ. ತಾ. ೨೮ ರಂದು ಚುನಾವಣೆ ನಡೆಯಲಿದೆ. ಚುನಾವಣಾಧಿಕಾರಿಗಳಾದ ಕೆಂಚೇಗೌಡ ಮತ್ತು ಮಹೇಶ್