ಮಡಿಕೇರಿ, ಅ. ೨೧ : ತಾ. ೨೨ ರಂದು (ಇಂದು) ಎಫ್೪ ತಿತಿಮತಿ ಫೀಡರನ್ನು ೧೧ ಕೆವಿ ವಿದ್ಯುತ್ ಮಾರ್ಗದ ನಿರ್ವಹಣೆಯನ್ನು ಮಾಡಲಿರುವುದರಿಂದ ಬೆಳಿಗ್ಗೆ ೧೦ ರಿಂದ ಸಂಜೆ ೫ ರವರೆಗೆ ಬಾಳಾಜಿ, ಮಾಯಾಮುಡಿ, ರುದ್ರಭೀಡು, ಕೋಣನಕಟ್ಟೆ, ದೇವರಪುರ, ಅಂಬುಕೋಟೆ ಕಲ್ಲಾಳ, ಭದ್ರಗೋಳ, ತಿತಿಮತಿ, ಎಡತೊರೆ, ಹೆಬ್ಬಾಲೆ ಹಾಗೂ ಸುತ್ತಮುತ್ತ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಪ್ರಕಟಣೆ ತಿಳಿಸಿದ್ದಾರೆ.