ಮಡಿಕೇರಿ, ಅ. ೨೫: ಮಲೇಷಿಯನ್ ಅಂರ್ರಾಷ್ಟಿçÃಯ ಸ್ಟೇಡಿಯಂನಲ್ಲಿ ನಡೆದ ಕ್ರೀಡಾಕೂಟದಲ್ಲಿ ೩೬ನೇ ಓಪನ್ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ೨೦೨೪ ರಲ್ಲಿ ಕೊಡಗು ಜಿಲ್ಲೆಯ ಚೇಮಿರ ಸೀತಮ್ಮ ಶಾಟ್ಪೂಟ್ನಲ್ಲಿ ಪ್ರಥಮ, ಡಿಸ್ಕಸ್ ಥ್ರೋನಲ್ಲಿ ಪ್ರಥಮ, ಜಾವಲಿನ್ ಥ್ರೋನಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.