ಮಡಿಕೇರಿ, ಅ. ೨೯: ಮಡಿ ಕೇರಿಯ ವಿಜಯನಗರದಲ್ಲಿರುವ ಶ್ರೀ ವಿಜಯ ವಿನಾಯಕ ದೇವಾಲಯದ ೨೬ನೇ ವರ್ಷದ ವಾರ್ಷಿಕೋತ್ಸವ ನ.೩ ಮತ್ತು ೪ ರಂದು ನಡೆಯಲಿದೆ. ೩ ರಂದು ಸಂಜೆಯಿAದ ದೇವತಾ ಕಾರ್ಯಗಳು ಆರಂಭಗೊಳ್ಳಲಿದ್ದು, ತಾ. ೪ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ಬಳಿಕ ಅನ್ನದಾನ ನೆರವೇರಲಿದೆ.