ಮಡಿಕೇರಿ, ಅ. ೩೧: ನಂಜರಾಯಪಟ್ಟಣ ಗ್ರಾಮಸ್ಥರಿಂದ ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಶ್ರೀವೀರಭದ್ರ ಸ್ವಾಮಿ ಗರ್ಭಗುಡಿಗೆ ಸಂಕಲ್ಪ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು.