ಮಡಿಕೇರಿ, ಅ. ೩೧: ಜೀಪ್ ಮಾಲೀಕ ಮತ್ತು ಚಾಲಕರ ಸಂಘದ ಮಹಾಸಭೆ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದು ಅಧ್ಯಕ್ಷರಾಗಿ ಪಿ.ಟಿ. ಉಣ್ಣಿಕೃಷ್ಣ, ಉಪಾಧ್ಯಕ್ಷರಾಗಿ ಸುಜಿತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜೀಪ್ ಹರೀಶ್ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆಗೊಂಡರು. ಸಂಘಟನಾ ಕಾರ್ಯದರ್ಶಿಯಾಗಿ ಪೈಕೆ ವಿಷು, ಖಜಾಂಜಿಯಾಗಿ ಸಿ.ಎಂ. ಕರುಣಾಕರ ಆಯ್ಕೆಗೊಂಡಿದ್ದಾರೆ.