ಪೊನ್ನಂಪೇಟೆ, ನ. ೪ : ಕಾನೂರು ಗ್ರಾಮದ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕಾನೂರು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಕಾನೂರು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಚಿರಿಯಪ್ಪಂಡ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನೆಯನ್ನು ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಚೆಪ್ಪುಡಿರ ಕಂದಾ ಸೋಮಯ್ಯ, ಕಾಫಿ ಬೆಳೆಗಾರರಾದ ಮಾಚಿಮಾಡ ಸತೀಶ್ ನೆರವೇರಿಸಿದರು.
ಈ ಸಂದರ್ಭ ನಿರ್ದೇಶಕರಾದ ಚಿರಿಯಪಂಡ ಪವನ್ ಬಿದ್ದಪ್ಪ ಮಾತನಾಡಿ, ಕಾನೂರು ಫ್ರೆಂಡ್ಸ್ ಅಸೋಸಿಯೇಷನ್ ಅನ್ನು ೧೯೭೭ ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಇದರ ಮೂಲಕ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸ್ಥಳೀಯ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದರು.
ಫ್ರೆAಡ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಿರಿಯಪಂಡ ಗಣೇಶ್ ನಾಣಯ್ಯ, ಅಳಮೇಂಗಡ ವಿವೇಕ್, ಉಪಾಧ್ಯಕ್ಷ ಕಾಡ್ಯಮಾಡ ಭರತ್, ನಿರ್ದೇಶಕರಾದ ಚಿರಿಯಪಂಡ ಶ್ಯಾಮ್ ಮುತ್ತಪ್ಪ, ಮಚ್ಚಮಾಡ ಗಪ್ಪಣ್ಣ, ಕುಂಞಮಾಡ ಹರೀಶ್ ಮುತ್ತಪ್ಪ, ಚಿರಿಯಪಂಡ ಡ್ಯಾನಿ, ಕಾಫಿ ಬೆಳಗಾರ ಚಿರಿಯಪಂಡ ಪಟ್ಟು ಸೋಮಯ್ಯ, ಕೇಚಮಾಡ ದಿನೇಶ್, ಪಂದ್ಯಾವಳಿ ಸಂಚಾಲಕರಾದ ನಿಖಿಲ್, ಜೀವನ್ ಹಾಗೂ ಜಿತನ್ ಇದ್ದರು.ಕಾನೂರು ಚಾಂಪಿಯನ್ಸ್ ಕ್ರಿಕೆಟ್ ಲೀಗ್‌ಗೆ ಚಾಲನೆ
ಪೊನ್ನಂಪೇಟೆ, ನ. ೪ : ಕಾನೂರು ಗ್ರಾಮದ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕಾನೂರು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿರುವ ಕಾನೂರು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಚಿರಿಯಪ್ಪಂಡ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನೆಯನ್ನು ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷ ಚೆಪ್ಪುಡಿರ ಕಂದಾ ಸೋಮಯ್ಯ, ಕಾಫಿ ಬೆಳೆಗಾರರಾದ ಮಾಚಿಮಾಡ ಸತೀಶ್ ನೆರವೇರಿಸಿದರು.
ಈ ಸಂದರ್ಭ ನಿರ್ದೇಶಕರಾದ ಚಿರಿಯಪಂಡ ಪವನ್ ಬಿದ್ದಪ್ಪ ಮಾತನಾಡಿ, ಕಾನೂರು ಫ್ರೆಂಡ್ಸ್ ಅಸೋಸಿಯೇಷನ್ ಅನ್ನು ೧೯೭೭ ರಲ್ಲಿ ಸ್ಥಾಪನೆ ಮಾಡಲಾಗಿದ್ದು, ಇದರ ಮೂಲಕ ಕ್ರಿಕೆಟ್ ಸೇರಿದಂತೆ ಇತರ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಸ್ಥಳೀಯ ಕ್ರೀಡಾಪಟುಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದರು.
ಫ್ರೆAಡ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಿರಿಯಪಂಡ ಗಣೇಶ್ ನಾಣಯ್ಯ, ಅಳಮೇಂಗಡ ವಿವೇಕ್, ಉಪಾಧ್ಯಕ್ಷ ಕಾಡ್ಯಮಾಡ ಭರತ್, ನಿರ್ದೇಶಕರಾದ ಚಿರಿಯಪಂಡ ಶ್ಯಾಮ್ ಮುತ್ತಪ್ಪ, ಮಚ್ಚಮಾಡ ಗಪ್ಪಣ್ಣ, ಕುಂಞಮಾಡ ಹರೀಶ್ ಮುತ್ತಪ್ಪ, ಚಿರಿಯಪಂಡ ಡ್ಯಾನಿ, ಕಾಫಿ ಬೆಳಗಾರ ಚಿರಿಯಪಂಡ ಪಟ್ಟು ಸೋಮಯ್ಯ, ಕೇಚಮಾಡ ದಿನೇಶ್, ಪಂದ್ಯಾವಳಿ ಸಂಚಾಲಕರಾದ ನಿಖಿಲ್, ಜೀವನ್ ಹಾಗೂ ಜಿತನ್ ಇದ್ದರು.