ಮಡಿಕೇರಿ, ನ.೯ : ಕೊಡಗು ಜಿಲ್ಲೆಯಲ್ಲಿ ಮೀನುಗಾರಿಕೆ ಚಟುವಟಿಕೆಗಳನ್ನು ಕೈಗೊಂಡಿರುವವರು (ಮೀನು ಉತ್ಪಾದನೆ, ಹಿಡುವಳಿ, ಸಾಗಾಣಿಕೆ, ಮಾರಾಟ ಮತ್ತು ಅಲಂಕಾರಿಕ ಮೀನುಗಾರಿಕೆ ಹಾಗೂ ಮತ್ತಿತರ ಮೀನುಗಾರಿಕೆ ಚಟುವಟಿಕೆಗಳು) ಮೀನುಗಾರರು/ ಮೀನು ಕೃಷಿಕರು ‘ರಾಷ್ಟಿçÃಯ ಮೀನುಗಾರಿಕೆ ಡಿಜಿಟಲ್ ವೇದಿಕೆ’ ಆನ್ಲೈನ್ ಪೋರ್ಟಲ್ನಲ್ಲಿ ಯುಆರ್ಎಲ್: hಣಣಠಿs://ಟಿಜಿಜಠಿ.ಜoಜಿ.gov.iಟಿ/ಟಿಜಿಜಠಿ/#/ಡಿegisಣಡಿಚಿಣioಟಿ ನಲ್ಲಿ ನೋಂದಣಿ ಮಾಡಿಕೊಳ್ಳುವುದು. ಹೆಚ್ಚಿನ ಮಾಹಿತಿಗೆ ಸಂಬAಧಪಟ್ಟ ತಾಲೂಕು ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರುಗಳನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.