ಪಾಲಿಬೆಟ್ಟ, ನ. ೧೧ : ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಮತ್ತು ಕಾನೂರು ಪಿಹೆಚ್‌ಸಿಯ ಆಶ್ರಯದಲ್ಲಿ ಕಾನೂರು ಬ್ರಹ್ಮಗಿರಿಪುರದ ಅಂಗನವಾಡಿಯಲ್ಲಿ ಸೀಮಂತ ಕಾರ್ಯಕ್ರಮ ನಡೆಯಿತು.

೪ ಜನ ಗರ್ಭಿಣಿಯರಿಗೆ ಸೀರೆ, ಬಳೆ, ಅರಶಿನ-ಕುಂಕುಮ, ಪೂರ್ಣ ತಾಂಬೂಲ ನೀಡುವುದರ ಮೂಲಕ

ಸೀಮಂತ ಶಾಸ್ತç ನೆರವೇರಿಸಲಾಯಿತು. ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎಎನ್‌ಸಿ ರಿಶಾ, ಆಶಾಕಾರ್ಯಕರ್ತೆ ಸತ್ಯಭಾಮ, ಅಂಗನವಾಡಿ ಸಹಾಯಕಿ ಬೇಬಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ವೈದ್ಯಾಧಿಕಾರಿ ಅಭಿಷೇಕ್, ಸಂತೋಷ್, ಸಂಯೋಜನಾಧಿಕಾರಿ ಸೆಲಿನಾ ಡಿಸೋಜ ಮತ್ತು ಮೇಲ್ವಿಚಾರಕಿ ದೀಕ್ಷಿತ ಸಿ ಜಿ ಇದ್ದರು.