ಮೂಲತಃ ದೊಡ್ಡಪುಲಿಕೋಟು ಗ್ರಾಮದವರಾದ ಪೊನ್ನಂಪೇಟೆ ಮುಗುಟಗೇರಿ ಗ್ರಾಮದ ನಿವಾಸಿಯಾಗಿದ್ದ ಮುಕ್ಕಾಟಿರ ಅಪ್ಪಚ್ಚು ಅವರ ಪತ್ನಿ ಶಿಕ್ಷಣ ಕ್ಷೇತ್ರದ ಸಾಧನೆಗೆ ರಾಷ್ಟಿçÃಯ ಪ್ರಶಸ್ತಿ ಪಡೆದಿದ್ದ ನಿವೃತ್ತ ಶಿಕ್ಷಕಿ ಮುಕ್ಕಾಟಿರ ಕಾವೇರಮ್ಮ (೭೮-ತಾಮನೆ ದೇಯಂಡ) ಅವರು
ತಾ. ೧೧ರಂದು ನಿಧನರಾದರು.
* ಕಡಿಯತ್ತೂರು ಗ್ರಾಮದ ಮಾಜಿ ಸೈನಿಕ ಕೊಪ್ಪಡ ಚಂಗಪ್ಪ (೯೧) ಅವರು ತಾ. ೧೨ರಂದು ನಿಧನರಾದರು. ಮೃತರು ಇಬ್ಬರು ಮಕ್ಕಳನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. ೧೩ರಂದು (ಇಂದು) ಸ್ವಗೃಹದಲ್ಲಿ ನಡೆಯಲಿದೆ.