ಕುಶಾಲನಗರ, ನ. ೨೯: ಕುಶಾಲನಗರ ನಾಲ್ಕನೇ ಬಡಾವಣೆ ಅನುಗ್ರಹ ಕಾಲೇಜು ಸಮೀಪದ ಶ್ರೀ ರಾಮ ನಿಲ ಯದ ಪೊರೇಯನ ರಮೇಶ್ ಮತ್ತು ಕಾವೇರಮ್ಮ ಅವರ ಮನೆಯ ಅಂಗಳದಲ್ಲಿ ಬೆಳೆದ ಒಂದು ಕುಂಬಳಕಾಯಿ ಬರೋಬ್ಬರಿ ೩೭.೩೫ ಕೆ.ಜಿ. ತೂಕ ಹೊಂದಿದೆ.
ಯಾವುದೇ ರೀತಿಯ ರಾಸಾಯನಿಕ ಗೊಬ್ಬರ ಹಾಕದೆ ಇದನ್ನು ಬೆಳೆದಿರುವುದಾಗಿ ರಮೇಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ. - ಸಿಂಚು