ಮಡಿಕೇರಿ, ಜ. ೯: ಕಟ್ಟೆಮಾಡು ದೇವಸ್ಥಾನಕ್ಕೆ ಸಂಬAಧಿಸಿದ ಘಟ ನೆಯ ನಂತರದ ಬೆಳವಣಿಗೆಯಲ್ಲಿ ಸಿಎನ್ಸಿ ನಾಚಪ್ಪರ ಪ್ರಚೋದಕಾರಿ ಹೇಳಿಕೆಗಳ ಬಗ್ಗೆ ಈ ಮೊದಲೇ ಕೊಡಗು ಗೌಡ ಯುವ ವೇದಿಕೆ ಯಿಂದ ದೂರು ನೀಡಲಾಗಿತ್ತು. ಮೊನ್ನೆ ಪೊನ್ನಂಪೇಟೆಯಲ್ಲಿ ಸಿಎನ್ಸಿ ಸದಸ್ಯರು ಮಾಧ್ಯಮ ಗೋಷ್ಠಿಯಲ್ಲಿ ಅರೆಭಾಷಿಕ ಗೌಡರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹೇಳಿರುತ್ತಾರೆ. ಒಕ್ಕಲಿಗರ ನೂರಾರು ಉಪಗುಂಪುಗಳಲ್ಲಿ ಅರೆಭಾಷಿಕ ಗೌಡರು ಕೂಡ ಸೇರಿದವರು. ಆದರೆ ಮಾಧ್ಯಮದಲ್ಲಿ ಸಿಎನ್ಸಿ ಸದಸ್ಯರು ಇವರು ಗೌಡರೇ ಅಲ್ಲ, ಆಂಧ್ರದಿAದ ಬಂದವರು ಎನ್ನುವ ಬಾಲಿಶ ಮಾತುಗಳನ್ನು ಹೇಳಿರುತ್ತಾರೆ. ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿರುತ್ತಾರೆ. ಈ ಮೂಲಕ ಒಕ್ಕಲಿಗರ ಉಪಗುಂಪುಗಳ ನಡುವೆ ಒಡಕುಂಟು ಮಾಡಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಕೊಡಗಿನಲ್ಲಿ ಜನಾಂಗಗಳ ಮಧ್ಯೆ ದ್ವೇಷ ಹರಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಮಡಿಕೇರಿ, ಜ. ೯: ಕಟ್ಟೆಮಾಡು ದೇವಸ್ಥಾನಕ್ಕೆ ಸಂಬAಧಿಸಿದ ಘಟ ನೆಯ ನಂತರದ ಬೆಳವಣಿಗೆಯಲ್ಲಿ ಸಿಎನ್ಸಿ ನಾಚಪ್ಪರ ಪ್ರಚೋದಕಾರಿ ಹೇಳಿಕೆಗಳ ಬಗ್ಗೆ ಈ ಮೊದಲೇ ಕೊಡಗು ಗೌಡ ಯುವ ವೇದಿಕೆ ಯಿಂದ ದೂರು ನೀಡಲಾಗಿತ್ತು. ಮೊನ್ನೆ ಪೊನ್ನಂಪೇಟೆಯಲ್ಲಿ ಸಿಎನ್ಸಿ ಸದಸ್ಯರು ಮಾಧ್ಯಮ ಗೋಷ್ಠಿಯಲ್ಲಿ ಅರೆಭಾಷಿಕ ಗೌಡರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಹೇಳಿರುತ್ತಾರೆ. ಒಕ್ಕಲಿಗರ ನೂರಾರು ಉಪಗುಂಪುಗಳಲ್ಲಿ ಅರೆಭಾಷಿಕ ಗೌಡರು ಕೂಡ ಸೇರಿದವರು. ಆದರೆ ಮಾಧ್ಯಮದಲ್ಲಿ ಸಿಎನ್ಸಿ ಸದಸ್ಯರು ಇವರು ಗೌಡರೇ ಅಲ್ಲ, ಆಂಧ್ರದಿAದ ಬಂದವರು ಎನ್ನುವ ಬಾಲಿಶ ಮಾತುಗಳನ್ನು ಹೇಳಿರುತ್ತಾರೆ. ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿರುತ್ತಾರೆ. ಈ ಮೂಲಕ ಒಕ್ಕಲಿಗರ ಉಪಗುಂಪುಗಳ ನಡುವೆ ಒಡಕುಂಟು ಮಾಡಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ಕೊಡಗಿನಲ್ಲಿ ಜನಾಂಗಗಳ ಮಧ್ಯೆ ದ್ವೇಷ ಹರಡುವಂತಹ ಹೇಳಿಕೆಗಳನ್ನು ನೀಡುತ್ತಿರುವ