ಮಡಿಕೇರಿ, ಜ. ೨೨: ಮಡಿಕೇರಿ ನಗರದ ಪ್ರಸ್ತುತ ಹಾಸನದಲ್ಲಿ ವಾಸವಿರುವ ನಮಿತ ಎಸ್.ಎನ್. ಅವರು ಭೌತಶಾಸ್ತç ವಿಷಯದಲ್ಲಿ “SಖಿUಆIಇS ಔಓ ಖಿಊಇ ಆISಖಿಖIಃUಖಿIಔಓ ಔಈ UಖಂಓIUಒ, ಖಂಆIUಒ, ಖಂಆಔಓ ಂಓಆ PಔಐಔಓIUಒ Iಓ ಉಖಔUಓಆ Wಂಖಿಇಖ ಂಓಆ SಔIಐ ಔಈ ಏಔಆಂಉU ಆISಖಿಖIಅಖಿ, IಓಆIಂ” ಎಂಬ ಮಹಾಪ್ರಬಂಧವನ್ನು ಡಾ.ಎಂ.ಎಸ್. ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ೧೦೫ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ. ಪದವಿ ಪ್ರದಾನ ಮಾಡಲಾಯಿತು. ನಮಿತ ಎಸ್.ಎನ್ ಅವರು ಮಡಿಕೇರಿ ನಗರದ ನಂದೀಶ್ ಎಸ್.ಎಸ್. ಹಾಗೂ ಶಶಿಕಲಾ ಎಸ್.ಎನ್ ದಂಪತಿಯ ಪುತ್ರಿ ಮತ್ತು ಹಾಸನ ನಿವಾಸಿ ಸುಮಂತ್ ಎಂ.ಎಸ್ ಅವರ ಪತ್ನಿ.