ಸುಂಟಿಕೊಪ್ಪ, ಫೆ. ೧೦: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಪಟ್ಟೆಮನೆ ಉದಯಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಿ.ಸಿ.ಮೋಹನ್ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರುಗಳಾಗಿ ಯಂಕನ ಶ್ರೀರಾಮ್, ಬಿ.ಡಿ. ರಾಜುರೈ, ಎನ್.ಆರ್. ಶಶಿಕುಮಾರ್, ಖಜಾಂಜಿಯಾಗಿ ರಮೇಶ್‌ಪಿಳ್ಳೆ, ಸಹಕಾರ್ಯ ದರ್ಶಿಯಾಗಿ ಯಂಕನ ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಮಾಗುಲ್ ವಸಂತ, ಚಂದ್ರ, ಪ್ರವೀಣ, ಪ್ರಶಾಂತ್ (ಪ್ರಶು), ದಿವಾಕರ ರೈ,ಆಶ್ವಥ್, ರಂಜಿತ್‌ಕುಮಾರ್, ವಿಘ್ನೇಶ್, ಎಸ್. ಅಯ್ಯಪ್ಪ, ಬಿ.ಕೆ. ಮೋಹನ್, ಸಂಪತ್‌ಕುಮಾರ್, ಎಂ. ರಮೇಶ್‌ಶೆಟ್, ರವಿ, ವಿನೋದ್, ಪ್ರಾಂತ್, ಜಿ.ಪಿ. ಅನಿಲ್‌ಕುಮಾರ್, ಗಿರೀಶ್, ಗಂಗಾಧರ ರೈ, ಮಣಿಮುಖೇಶ್, ಮಹಿಳಾ ಸದಸ್ಯರುಗಳಾಗಿ ಜಾನುಭಾಸ್ಕರ್, ಜ್ಯೋತಿ ಶಾಂತಪ್ಪ, ವೀಣಾರೈ, ಅನಿತ, ಮಮತ, ಸುನೀತ್ ಶೆಟ್, ಇಂದಿರಾ, ಪವಿತ್ರ ಶೆಟ್ಟಿ ಗೌರವಧ್ಯಕ್ಷರಾಗಿ ಎಸ್.ಜಿ. ಶ್ರೀನಿವಾಸ್, ಕೆ.ಪಿ. ಜಗನ್ನಾಥ್, ಶಶಿಕಾಂತ್‌ರೈ, ಜಿ.ಎನ್. ಚಂದ್ರಶೇಖರ್, ಯಂಕನ ಕರುಂಬಯ್ಯ, ಇವರುಗಳನ್ನು ಇತ್ತೀಚೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ. ಮುತ್ತಪ್ಪ ದೇವಾಲಯದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಪಟ್ಟೆಮನೆ ಉದಯಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಲಾಯಿತು.