ಅವಂದೂರು ಗ್ರಾಮದಲ್ಲಿ ‘ಅರೆಭಾಷೆ ಸಂಸ್ಕøತಿಲಿ ಕಿಡ್ಡಾಸ ಹಬ್ಬ’

ಮಡಿಕೇರಿ, ಫೆ.4: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅವಂದೂರು ಪಟ್ಟಡ ಕುಟುಂಬಸ್ಥರ ಜೀರ್ಣೋದ್ಧಾರ ಸಂಘ ಮತ್ತು ಅವಂದೂರು ಗ್ರಾಮಸ್ಥರ ಸಹಕಾರದೊಂದಿಗೆ ‘ಅರೆಭಾಷೆ ಸಂಸ್ಕøತಿಲಿ

ಕೊರೊನಾ ವೈರಸ್ ಬಗ್ಗೆ ಜಾಗೃತಿ ಕಾರ್ಯಕ್ರಮ

ಕರಿಕೆ, ಫೆ. 4: ಚೀನಾದಲ್ಲಿ ಕಾಣಿಸಿಕೊಂಡ ಭೀಕರ ಸಾಂಕ್ರಾಮಿಕ ರೋಗ ಕೊರೊನಾ ವಿರುದ್ಧ ಜಿಲ್ಲಾ ಆರೋಗ್ಯ ಇಲಾಖೆ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಗಡಿಜಿಲ್ಲೆ ಕರಿಕೆಯಲ್ಲಿ ಜಿಲ್ಲಾ ಆರೋಗ್ಯ

ಸೋಮವಾರಪೇಟೆ ಪಿ.ಎ.ಸಿ.ಎಸ್.ಗೆ ಆಯ್ಕೆ

ಸೋಮವಾರಪೇಟೆ, ಫೆ.4: ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ 13 ಮಂದಿ ನಿರ್ದೇಶಕರಾಗಿ ಆಯ್ಕೆ ಯಾಗಿದ್ದಾರೆ. ಪಟ್ಟಣದ ಸಾಕ್ಷಿ ಕನ್‍ವೆನ್‍ಷನ್

ಪೌರತ್ವ ಹೆಸರಿನಲ್ಲಿ ದೇಶ ವಿಭಜನೆಗೆ ಅವಕಾಶ ನೀಡುವದಿಲ್ಲ

ಮಡಿಕೇರಿ, ಫೆ. 3; ಹಿಂದುತ್ವ, ಜಾತಿ, ಪೌರತ್ವ ಕಾಯ್ದೆಗಳ ಹೆಸರಿನಲ್ಲಿ ಯಾವದೇ ಕಾರಣಕ್ಕೂ ಭಾರತ ದೇಶದ ವಿಭಜನೆಗೆ ಅವಕಾಶ ನೀಡುವದಿಲ್ಲ ಎಂದು ಮುಸ್ಲಿಂ ಮಹಿಳಾ ನಾಯಕಿಯರು ಹೇಳಿದರು.