ಚಾಣಕ್ಷ್ಯ ಕಳ್ಳರು ಬ್ರಾಂದಿ ಅಂಗಡಿಗೆ ಕನ್ನ ಹಾಕಿ ನಗದು ಅಪಹರಿಸಿ ಪರಾರಿ

ಸುಂಟಿಕೊಪ್ಪ, ಏ.16: ಲೋಕಸಭಾ ಚುನಾವಣೆಯ ಬ್ಯುಸಿಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಚಾಣಕ್ಷ್ಯ ಕಳ್ಳರು ಬ್ರಾಂದಿ ಅಂಗಡಿಗೆ ಕನ್ನ ಹಾಕಿ ನಗದು ಅಪಹರಿಸಿ ಪರಾರಿಯಾದ ಘಟನೆ ನಡೆದಿದೆ.ತಾ.

ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳು ಅರಣ್ಯಕ್ಕೆ

ಸೋಮವಾರಪೇಟೆ,ಏ.16: ಸಮೀಪದ ಹಿರಿಕರ ಮತ್ತು ಚಿಕ್ಕಾರ ಗ್ರಾಮದ ಕಾಫಿ ತೋಟದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಾಧಿಕಾರಿಗಳು ಕೊನೆಗೂ ಅರಣ್ಯಕ್ಕೆ ಅಟ್ಟಿದ್ದಾರೆ. ಬಾಣಾವರ ಮೀಸಲು ಅರಣ್ಯದಿಂದ ಮೊನ್ನೆ ರಾತ್ರಿ ಆಹಾರ ಅರಸಿ