ಮಾಧವ ಗಾಡ್ಗೀಳ್ ವರದಿಗೆ ಸಹಿ ಹಾಕಿದ್ದೇ ವಿಜಯಶಂಕರ್ : ಪ್ರತಾಪ್ ಸಿಂಹ

ಸೋಮವಾರಪೇಟೆ, ಏ.15: ಕೊಡಗು ಜಿಲ್ಲೆಗೆ ಕಂಟಕಪ್ರಾಯವಾಗಿದ್ದ ಮಾಧವ ಗಾಡ್ಗೀಳ್ ವರದಿ ಅನುಷ್ಠಾನಕ್ಕೆ ಸಹಿ ಮಾಡಿದ್ದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಅವರು ಕೊಡಗಿಗೆ ನೀಡಿದ ಕೊಡುಗೆಯಾಗಿದೆ

ಕಾಂಗ್ರೆಸ್‍ನಿಂದ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ

ವೀರಾಜಪೇಟೆ, ಏ.15: ದೇಶಾದ್ಯಂತ ಕಾರ್ಮಿಕರಾಗಿ ದುಡಿಯುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಅವರ ಮೂಲ ಸೌಲಭ್ಯಗಳೊಂದಿಗೆ ಅವರಿಗೆ ಸೂಕ್ತ ರಕ್ಷಣೆ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ರಾಜ್ಯ