ಪ್ರಣಾಳಿಕೆಗಳಲ್ಲಿ ಮದ್ಯ ಮುಕ್ತ ಪ್ರಸ್ತಾವನೆ ಇಲ್ಲ

ಚೆಟ್ಟಳ್ಳಿ, ಏ. 16: ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಮದ್ಯ ಮುಕ್ತ ರಾಷ್ಟ್ರವಿಲ್ಲದ ವಿಷಯ ಖೇದಕರವಾಗಿದೆ ಎಂದು ಕೊಡಗು ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷ ಶಾಫಿ ಸಹದಿ ಹೇಳಿದರು.