ದತ್ತಿ ನಿಧಿಗೆ ಗ್ರಂಥ ಆಹ್ವಾನ

ಸೋಮವಾರಪೇಟೆ, ಏ. 20: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ‘ಗೊರುಚ ದತ್ತಿ ನಿಧಿಯ ಅಂಗವಾಗಿ 2018 ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟವಾಗಿರುವ ‘ವಚನ ಸಾಹಿತ್ಯ-ಸಂಶೋಧನೆ’