ಮುಸ್ಲಿಂ ಕಪ್ ಕ್ರಿಕೆಟ್: ಕೆವೈಸಿಸಿ, ಹಳೆ ತಾಲೂಕು ಪ್ರಿ ಕ್ವಾರ್ಟರ್‍ಗೆ

ಚೆಟ್ಟಳ್ಳಿ, ಏ. 24: ವೀರಾಜಪೇಟೆ ಸಮೀಪದ ಕಡಂಗದ ಪ್ರೌಢ ಶಾಲಾ ಮೈದಾನದಲ್ಲಿ ಅರಫಾ ಫ್ರೆಂಡ್ಸ್ ಕಡಂಗ ಇವರ ಆಶ್ರಯದಲ್ಲಿ ನಡೆಯುತ್ತಿರುವ 16 ನೇ ವರ್ಷದ ಕೊಡಗು ಮುಸ್ಲಿಂ