ಅಗ್ನಿಶಾಮಕ ಸೇವಾ ಸಪ್ತಾಹ

ಕೂಡಿಗೆ, ಏ. 22 : ಕೂಡಿಗೆಯ ಡೈರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತುಸೇವೆ ಕುಶಾಲನಗರದ ವತಿಯಿಂದ ಸೇವಾ ಸಪ್ತಾಹ ಆಚರಿಸಿ, ಪ್ರಾತ್ಯಾಕ್ಷತೆಯನ್ನು ಮಾಡಲಾಯಿತು. ಕುಶಾಲನಗರ ಅಗ್ನಿಶಾಮಕ