ಉಗ್ರರ ಕ್ರೂರತ್ವಕ್ಕೆ ನಮ್ಮ 44 ಮಂದಿ ಯೋಧರು ಬಲಿಯಾದರು

ಮಡಿಕೇರಿ, ಫೆ. 14: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್‍ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಗುರಿಯಾಗಿಸಿಕೊಂಡು ಬಾಂಬ್ ಧಾಳಿ ನಡೆಸಿದ್ದು,