ಐವರಿಗೆ ಸೌಹಾರ್ದ ಪ್ರಶಸ್ತಿ

ಸುಂಟಿಕೊಪ್ಪ, ಫೆ.11: ಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳಿನಲ್ಲಿ ಘಟಿಸಿದ ಜಲಪ್ರಳಯ ಅತಿವೃಷ್ಟಿಯಿಂದ ಮನೆ, ಮಠ, ತೋಟ ಕಳೆದುಕೊಂಡು ಸುಂಟಿಕೊಪ್ಪಕ್ಕೆ ಬರಿಗೈಯಲ್ಲಿ ಬಂದಿದ್ದ ನಿರಾಶ್ರಿತರಿಗೆ ಸಕಾಲದಲ್ಲಿ ಸ್ಪಂದಿಸಿ ಸಹಾಯಹಸ್ತ

ಕರ್ಕಶ ಶಬ್ದ ಹೊರಹಾಕುವ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸೋಮವಾರಪೇಟೆ,ಫೆ.11: ಕಂಪೆನಿಗಳಿಂದ ಅಳವಡಿಸಿದ ಸೈಲೆನ್ಸರ್‍ಗಳನ್ನು ತೆಗೆಸಿ ಕರ್ಕಶವಾಗಿ/ಅತೀ ಹೆಚ್ಚು ಶಬ್ದ ಮಾಡುವ ಸೈಲೆನ್ಸರ್‍ಗಳನ್ನು ಅಳವಡಿಸಿಕೊಳ್ಳುವ ವಾಹನಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸೋಮವಾರಪೇಟೆ ಪಟ್ಟಣ ಸೇರಿದಂತೆ

ಅಕ್ರಮ ಮದ್ಯ ಮಾರಾಟ : ಬಂಧನ

ವೀರಾಜಪೇಟೆ, ಫೆ.11: ಮನೆಯಲ್ಲಿ ಅಕ್ರಮವಾಗಿ ಮದ್ಯ ಶೇಖರಿಸಿಟ್ಟಿದ್ದನ್ನು ಪತ್ತೆ ಹಚ್ಚಿದ ವೀರಾಜಪೇಟೆ ಗ್ರಾಮಾಂತರ ಪೊಲೀಸರು, ಕಾಕೋಟುಪರಂಬು ನಿವಾಸಿ ಎಂ.ಎಸ್. ಕರುಂಬಯ್ಯ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.