ನಾಯಕತ್ವದ ಗುಣ ಬೆಳೆಸಿಕೊಳ್ಳಲು ಜೇಸೀ ಸಂಸ್ಥೆ ಸಹಕಾರಿ: ಜೆಫಿನ್

ಸೋಮವಾರಪೇಟೆ, ಫೆ. 9: ನಾಯಕತ್ವದ ಗುಣಗಳೊಂದಿಗೆ ಸಮಾಜಮುಖಿ ವ್ಯಕ್ತಿಯಾಗಿ ರೂಪುಗೊಳ್ಳಲು ಜೇಸೀ ಸಂಸ್ಥೆ ಸಹಕಾರಿಯಾಗಿದೆ ಎಂದು ಜೇಸಿ ವಲಯಾಧ್ಯಕ್ಷ ಜೆಫಿನ್ ಜಾಯ್ ಹೇಳಿದರು. ಇಲ್ಲಿನ ಮಾನಸ ಸಭಾಂಗಣದಲ್ಲಿ ನಡೆದ