ರಸ್ತೆ ನಡುವೆ ಗುಂಡಿ

ಗುಡ್ಡೆಹೊಸೂರು, ಫೆ. 4: ಗುಡ್ಡೆಹೊಸೂರಿನಿಂದ ಮುಂದೆ ಸಿದ್ದಾಪುರ ರಸ್ತೆಯ ತಿರುವಿನಲ್ಲಿ ಅಂಗನವಾಡಿ ಮುಂದೆ ಅಪಾಯಕಾರಿ ಗುಂಡಿಯೊಂದು ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಯ ಪೈಪ್‍ಲೈನ್ ರಸ್ತೆಗೆ ಅಡ್ಡವಾಗಿ ಹಾದುಹೊಗಿದೆ. ಈ ಪೈಪ್‍ಲೈನ್