ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರಶಸ್ತಿಗಾಗಿ ವರದಿ ಆಹ್ವಾನಮಡಿಕೇರಿ, ಫೆ. 17: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗಾಗಿ ವರದಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಸಂಘದ ಸದಸ್ಯರಾದವರು ಮಾತ್ರ ವರದಿ ಸಲ್ಲಿಸಬಹುದಾಗಿದ್ದು, ತಾ. 28ರೊಳಗೆ ಪತ್ರಿಕಾಭವನಕ್ಕೆ ತಲಪಿಸಬೇಕಾಗಿದೆ. ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಲು ಕರೆಕುಶಾಲನಗರ, ಫೆ. 17: ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವದರೊಂದಿಗೆ ಜೀವನದ ನಿರ್ದಿಷ್ಟ ಗುರಿ ಸಾಧಿಸುವ ಛಲ ಹೊಂದಬೇಕೆಂದು ಕಿರುತೆರೆ ಕಲಾವಿದೆ ಸಿಂಚನಾ ಚಂದ್ರಮೋಹನ್ ಧಾಳಿ ಮಾಡ್ಸಿದ್ದೇನೋ ಪಾಕಿಸ್ತಾನ....ಆದ್ರೆ ಮಾಡಿದ್ದು...?ಕಾಶ್ಮೀರದ ಪೈಶಾಚಿಕ ಧಾಳಿಗೆ ಪ್ರತ್ಯುತ್ತರವಾಗಿ ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸುತ್ತಿದೆ ಹಾಗೂ ಅವಕಾಶ ಸಿಕ್ಕಲ್ಲಿ ಇಡೀ ಪಾಕಿಸ್ತಾನವನ್ನೇ ಕ್ಷಣಮಾತ್ರದಲ್ಲಿ ಕಾಲಡಿಯಲ್ಲಿಟ್ಟು ಹೊಸಕಿ ಹಾಕಿಬಿಡೋ ರಣೋತ್ಸಾಹದಲ್ಲಿದೆ. ಅದು ಸಹಜ ಎಸ್.ಕೆ.ಎಸ್. ವಿದ್ಯಾಸಂಸ್ಥೆಗೆ ವಿವಿಧ ಪ್ರಶಸ್ತಿ ಶನಿವಾರಸಂತೆ, ಫೆ. 17: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಮೈಸೂರಿನ ಶಿಕ್ಷಕರ ಪತ್ರಕರ್ತರ ಕ್ರೀಡಾಕೂಟ ವಿಜೇತರುಮಡಿಕೇರಿ, ಫೆ. 17: ಕೊಡಗು ಪ್ರೆಸ್‍ಕ್ಲಬ್ ವಾರ್ಷಿಕೋತ್ಸವ ಅಂಗವಾಗಿ ಪತ್ರಕರ್ತರಿಗೆ ಒಳಾಂಗಣ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಶುಕ್ರವಾರ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ನಡೆದ ಟೇಬಲ್ ಟೆನ್ನಿಸ್, ಚೆಸ್, ಕೇರಂ,
ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರಶಸ್ತಿಗಾಗಿ ವರದಿ ಆಹ್ವಾನಮಡಿಕೇರಿ, ಫೆ. 17: ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ವಾರ್ಷಿಕ ಪ್ರಶಸ್ತಿಗಾಗಿ ವರದಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಸಂಘದ ಸದಸ್ಯರಾದವರು ಮಾತ್ರ ವರದಿ ಸಲ್ಲಿಸಬಹುದಾಗಿದ್ದು, ತಾ. 28ರೊಳಗೆ ಪತ್ರಿಕಾಭವನಕ್ಕೆ ತಲಪಿಸಬೇಕಾಗಿದೆ.
ವಿದ್ಯಾರ್ಥಿಗಳು ಸಮಯಕ್ಕೆ ಮಹತ್ವ ನೀಡಲು ಕರೆಕುಶಾಲನಗರ, ಫೆ. 17: ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡುವದರೊಂದಿಗೆ ಜೀವನದ ನಿರ್ದಿಷ್ಟ ಗುರಿ ಸಾಧಿಸುವ ಛಲ ಹೊಂದಬೇಕೆಂದು ಕಿರುತೆರೆ ಕಲಾವಿದೆ ಸಿಂಚನಾ ಚಂದ್ರಮೋಹನ್
ಧಾಳಿ ಮಾಡ್ಸಿದ್ದೇನೋ ಪಾಕಿಸ್ತಾನ....ಆದ್ರೆ ಮಾಡಿದ್ದು...?ಕಾಶ್ಮೀರದ ಪೈಶಾಚಿಕ ಧಾಳಿಗೆ ಪ್ರತ್ಯುತ್ತರವಾಗಿ ಇಡೀ ದೇಶವೇ ಒಕ್ಕೊರಲಿನಿಂದ ಖಂಡಿಸುತ್ತಿದೆ ಹಾಗೂ ಅವಕಾಶ ಸಿಕ್ಕಲ್ಲಿ ಇಡೀ ಪಾಕಿಸ್ತಾನವನ್ನೇ ಕ್ಷಣಮಾತ್ರದಲ್ಲಿ ಕಾಲಡಿಯಲ್ಲಿಟ್ಟು ಹೊಸಕಿ ಹಾಕಿಬಿಡೋ ರಣೋತ್ಸಾಹದಲ್ಲಿದೆ. ಅದು ಸಹಜ
ಎಸ್.ಕೆ.ಎಸ್. ವಿದ್ಯಾಸಂಸ್ಥೆಗೆ ವಿವಿಧ ಪ್ರಶಸ್ತಿ ಶನಿವಾರಸಂತೆ, ಫೆ. 17: ಸಮೀಪದ ಕೊಡ್ಲಿಪೇಟೆ ಕಲ್ಲುಮಠದ ಎಸ್.ಕೆ.ಎಸ್. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆ ವತಿಯಿಂದ ಮೈಸೂರಿನ ಶಿಕ್ಷಕರ
ಪತ್ರಕರ್ತರ ಕ್ರೀಡಾಕೂಟ ವಿಜೇತರುಮಡಿಕೇರಿ, ಫೆ. 17: ಕೊಡಗು ಪ್ರೆಸ್‍ಕ್ಲಬ್ ವಾರ್ಷಿಕೋತ್ಸವ ಅಂಗವಾಗಿ ಪತ್ರಕರ್ತರಿಗೆ ಒಳಾಂಗಣ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಶುಕ್ರವಾರ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ನಡೆದ ಟೇಬಲ್ ಟೆನ್ನಿಸ್, ಚೆಸ್, ಕೇರಂ,