ವ್ಯರ್ಥವಾಗದಿರಲಿ ತ್ಯಾಗಜಮ್ಮು-ಕಾಶ್ಮೀರದಲ್ಲಿ ಜೈಶ್ ಉಗ್ರರ ಹೀನ ಕೃತ್ಯಕ್ಕೆ ನಮ್ಮ ಅನೇಕ ಸೈನಿಕರು ಬಲಿಯಾಗಿದ್ದಾರೆ. ಅದರಲ್ಲಿ ಬಹುತೇಕರು ಕೆಲವೇ ದಿನಗಳ ಹಿಂದಷ್ಟೇ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳಿದವರು. “ಬೇಗ ಬರುತ್ತೇನೆ’ ಕೊಡಗಿನ ಗಡಿಯಾಚೆರಾಯಭಾರಿಯನ್ನು ಕರೆಯಿಸಿಕೊಂಡ ಪಾಕ್ ಇಸ್ಲಾಮಾಬಾದ್, ಫೆ. 18: ಪುಲ್ವಾಮಾ ಭಯೋತ್ಪಾದನಾ ಧಾಳಿಯ ನಂತರ ಭಾರತ-ಪಾಕಿಸ್ತಾನಗಳ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇಸ್ಲಾಮಾಬಾದ್‍ನಲ್ಲಿನ ತನ್ನ ರಾಯಭಾರಿಯನ್ನು ಹಿಂದಿರುಗುವಂತೆ ಭಾರತ ಹೇಳಿತ್ತು, ಇದರತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ*ಗೋಣಿಕೊಪ್ಪಲು, ಫೆ. 18 : ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ವೆಳಿಚ್ಚಪಾಡ್ ಸಂಘದ ಭಗವತಿ ಶಾಖೆ ಉದ್ಘಾಟನೆಸುಂಟಿಕೊಪ್ಪ, ಫೆ. 18: ಭಗವತಿ ದೇವರ ಆರಾಧಕರಾಗಿರುವ ಕೊಡಙಲ್ಲೂರ್ ಭಗವತಿ ವೆಳಿಚ್ಚಪಾಡ್ ಸಂಘ ಹಾಗೂ ಸಮುದಾಯದವರು ದೇವರು ಹಾಗೂ ಭಕ್ತರ ನಡುವೆ ಮಧ್ಯಸ್ಥಕರಾಗಿ ಸೇವೆ ಸಲ್ಲಿಸಿ ಸಂಸ್ಕøತಿಯನ್ನು ಯಶಸ್ಸು ಅಥವಾ ವೈಫಲ್ಯಕ್ಕೆ ನಾವೇ ಕಾರಣ: ಭವಿಷ್ಯದ ಮುಂದಾಲೋಚನೆ ಅಗತ್ಯಗೋಣಿಕೊಪ್ಪಲು, ಫೆ.18: ಸಾಧನೆಗೆ ವಿದ್ಯಾಸಂಸ್ಥೆಯ ಹೆಸರು ಮುಖ್ಯವಲ್ಲ. ಕನ್ನಡ ಶಾಲೆ, ಸರ್ಕಾರಿ ಶಾಲೆಗಳು ಅಥವಾ ಯಾವದೇ ಸಾಧಾರಣ ಶಾಲೆಯಲ್ಲಿಯೂ ಓದಿ ಸಾಧನೆ ಮಾಡಬಹುದಾಗಿದೆ. ‘ವೀರಾಜಪೇಟೆ ಮಹಿಳಾ ಸಮಾಜದಲ್ಲಿ
ವ್ಯರ್ಥವಾಗದಿರಲಿ ತ್ಯಾಗಜಮ್ಮು-ಕಾಶ್ಮೀರದಲ್ಲಿ ಜೈಶ್ ಉಗ್ರರ ಹೀನ ಕೃತ್ಯಕ್ಕೆ ನಮ್ಮ ಅನೇಕ ಸೈನಿಕರು ಬಲಿಯಾಗಿದ್ದಾರೆ. ಅದರಲ್ಲಿ ಬಹುತೇಕರು ಕೆಲವೇ ದಿನಗಳ ಹಿಂದಷ್ಟೇ ರಜೆ ಮುಗಿಸಿಕೊಂಡು ಕರ್ತವ್ಯಕ್ಕೆ ತೆರಳಿದವರು. “ಬೇಗ ಬರುತ್ತೇನೆ’
ಕೊಡಗಿನ ಗಡಿಯಾಚೆರಾಯಭಾರಿಯನ್ನು ಕರೆಯಿಸಿಕೊಂಡ ಪಾಕ್ ಇಸ್ಲಾಮಾಬಾದ್, ಫೆ. 18: ಪುಲ್ವಾಮಾ ಭಯೋತ್ಪಾದನಾ ಧಾಳಿಯ ನಂತರ ಭಾರತ-ಪಾಕಿಸ್ತಾನಗಳ ನಡುವಿನ ಪರಿಸ್ಥಿತಿ ಉದ್ವಿಗ್ನವಾಗಿದ್ದು ಇಸ್ಲಾಮಾಬಾದ್‍ನಲ್ಲಿನ ತನ್ನ ರಾಯಭಾರಿಯನ್ನು ಹಿಂದಿರುಗುವಂತೆ ಭಾರತ ಹೇಳಿತ್ತು, ಇದರ
ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ*ಗೋಣಿಕೊಪ್ಪಲು, ಫೆ. 18 : ಬಾಳೆಲೆ ವಿಜಯಲಕ್ಷ್ಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದ ತಡೆಗೋಡೆ ನಿರ್ಮಾಣಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ
ವೆಳಿಚ್ಚಪಾಡ್ ಸಂಘದ ಭಗವತಿ ಶಾಖೆ ಉದ್ಘಾಟನೆಸುಂಟಿಕೊಪ್ಪ, ಫೆ. 18: ಭಗವತಿ ದೇವರ ಆರಾಧಕರಾಗಿರುವ ಕೊಡಙಲ್ಲೂರ್ ಭಗವತಿ ವೆಳಿಚ್ಚಪಾಡ್ ಸಂಘ ಹಾಗೂ ಸಮುದಾಯದವರು ದೇವರು ಹಾಗೂ ಭಕ್ತರ ನಡುವೆ ಮಧ್ಯಸ್ಥಕರಾಗಿ ಸೇವೆ ಸಲ್ಲಿಸಿ ಸಂಸ್ಕøತಿಯನ್ನು
ಯಶಸ್ಸು ಅಥವಾ ವೈಫಲ್ಯಕ್ಕೆ ನಾವೇ ಕಾರಣ: ಭವಿಷ್ಯದ ಮುಂದಾಲೋಚನೆ ಅಗತ್ಯಗೋಣಿಕೊಪ್ಪಲು, ಫೆ.18: ಸಾಧನೆಗೆ ವಿದ್ಯಾಸಂಸ್ಥೆಯ ಹೆಸರು ಮುಖ್ಯವಲ್ಲ. ಕನ್ನಡ ಶಾಲೆ, ಸರ್ಕಾರಿ ಶಾಲೆಗಳು ಅಥವಾ ಯಾವದೇ ಸಾಧಾರಣ ಶಾಲೆಯಲ್ಲಿಯೂ ಓದಿ ಸಾಧನೆ ಮಾಡಬಹುದಾಗಿದೆ. ‘ವೀರಾಜಪೇಟೆ ಮಹಿಳಾ ಸಮಾಜದಲ್ಲಿ