ಕಾಡಾನೆಗಳ ಹಾವಳಿ : ನಷ್ಟ

ಕೂಡಿಗೆ,ಡಿ. 20: ಸೀಗೇಹೊಸೂರು ಗ್ರಾಮದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆ ಧಾಳಿಯಿಂದಾಗಿ ಇಲ್ಲಿಯ ರೈತರಿಗೆ ಭಾರೀ ನಷ್ಟವುಂಟಾಗಿದೆ. ಮೂರು ಕಾಡಾನೆಗಳು ಬಾಣವಾರದಂಚಿನಿಂದ ಜೇನುಕಲ್ಲು ಬೆಟ್ಡದ ಮಾರ್ಗವಾಗಿ ಧಾವಿಸಿ, ಧಾಳಿ ನಡೆಸಿವೆ.

ಆ್ಯಂಬ್ಯುಲೆನ್ಸ್‍ನಲ್ಲಿ ಹರಳು ಕಲ್ಲು..!

ಕುಶಾಲನಗರ, ಡಿ 19: ರೋಗಿಗಳನ್ನು ಸಾಗಿಸುವ ಖಾಸಗಿ ಆ್ಯಂಬ್ಯುಲೆನ್ಸ್ (ಕೆಎ.12.ಬಿ.4235) ಒಂದರಲ್ಲಿ ಹರಳು ಕಲ್ಲುಗಳನ್ನು ತುಂಬಿ ಸಾಗಿಸುತ್ತಿದ್ದ ಪ್ರಕರಣವನ್ನು ಕುಶಾಲನಗರ ಪೊಲೀಸರು ಪತ್ತೆ ಹಚ್ಚಿದ್ದು ನಾಲ್ವರನ್ನು ಬಂಧಿಸಿದ್ದಾರೆ.ಮಡಿಕೇರಿ