ಬಾಳೆಗುಂಡಿ ಹಾಡಿಗೆ ಪಿಡಿಓ ಭೇಟಿ

ಚೆಟ್ಟಳ್ಳಿ, ಡಿ. 21: ವಾಲ್ನೂರು ಗ್ರಾ.ಪಂ. ವ್ಯಾಪ್ತಿಯ ಬಾಳೆಗುಂಡಿ ಹಾಡಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ ಹಾಡಿ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು. ಬಾಳೆಗುಂಡಿ ಹಾಡಿಯ ನಿವಾಸಿಗಳು ಕುಡಿಯುವ