ಬಾಣೆ ಜಾಗ ಕಂದಾಯ ನಿಗದಿಗೆ ಕೆ.ಜಿ. ಬೋಪಯ್ಯ ಮನವಿ

ಮಡಿಕೇರಿ, ಡಿ.12: ಕೊಡಗಿನಲ್ಲಿ ಜಮ್ಮಾ ಬಾಣೆ ಮತ್ತಿತರ ಬಾಣೆ ಜಾಗಗಳಿಗೆ ಕಂದಾಯ ವಿಧಿಸುವಂತೆ ಭೂ ಕಂದಾಯ ಕಾಯ್ದೆ ಕಲಂ(2) ಮತ್ತು ಕಲಂ 80ಕ್ಕೆ ತಿದ್ದುಪಡಿಯಾಗಿರುವದು ಸರ್ಕಾರದ ಗಮನದಲ್ಲಿದೆಯೇ